Thursday, April 15, 2010

ಸಂಜೆ ಮಳೆ


ಮಳೆ ಹನಿಗಳ ಸ್ಪರ್ಶಕ್ಕೆ
ಮಣ್ಣಿನ ಪರಿಮಳ ಮೂಗನ್ನು ಉದ್ದೀಪಿಸಿ
ನೆನಪುಗಳ ಸರಪಟಾಕಿಗೆ ಕಿಚ್ಚಿಟ್ಟು
ಒಂದೊಂದೇ ನೆನಪುಗಳು ಸಿಡಿಯುತ್ತಾ,
ಕೆಲವು ನೋವಿನ ಬಣ್ಣ, ಕೆಲವು ನಲಿವಿನ ಬಣ್ಣ ಪಡೆಯುತ್ತಾ,
ಮನದ ಆಕಾಶದಲ್ಲೆಲ್ಲ ರಂಗುರಂಗಿನ
ಚಿತ್ತಾರ ಮೂಡುತಿದೆ ಅದೋ ನೋಡು...

16 comments:

Unknown said...

yestu chanda baritiyo.....

Subrahmanya said...

ತುಂಬ ಚೆನ್ನಾಗಿದೆ. ಚಿತ್ರ ವಂತೂ..ವಾಹ್!

Narayan Bhat said...

ಉತ್ತಮ ಚಿತ್ರ - ಅದಕ್ಕೆ ತಕ್ಕ ಭಾವ.

ರಾಘವೇಂದ್ರ ಹೆಗಡೆ said...

ಚೆನ್ನಾಗಿದೆ ಸರ್ ಈ ಹನಿ ಹನಿ 'ಸಂಜೆ ಮಳೆ'.

sunaath said...

ಒಳ್ಳೆಯ ಕವನ.

ಸಾಗರದಾಚೆಯ ಇಂಚರ said...

ಸುಂದರ ಕವನ
ಮಳೆಯಷ್ಟೇ ತಂಪಾಗಿದೆ

Unknown said...

wow sharas...idhannu odhi..naanu kaledhu hogiddhini :)

Ranjita said...

ಚಂದದ ಕವನ .. :)

Anonymous said...

ಚೆನ್ನಾಗಿದೆ ಸರ್ ಇದು...

shivu.k said...

ಚಿತ್ರ ಮತ್ತು ಕವನ ಎರಡೂ ಸೂಪರ್...

ದಿವ್ಯಾ ಮಲ್ಯ ಕಾಮತ್ said...

sooooopar kavana :)

ತೇಜಸ್ವಿನಿ ಹೆಗಡೆ said...

ತುಂಬ ಚೆನ್ನಾಗಿದೆ. ಸುಂದರ ಕವನ

ಪ್ರವೀಣ್ ಭಟ್ said...

mast .. tumba chennagide.. sanje male nodidaste kushiyaytu

pravi

Anonymous said...

Nodi aatu... mundenu????? :)

Usharani said...

banna anno ullekha ede kavanadalli aadare bannane elvalla chitradalli!!

ಶರಶ್ಚಂದ್ರ ಕಲ್ಮನೆ said...

ಉಷಾ ಅವ್ರೆ,
ಬ್ಲಾಗಿಗೆ ಬಂದು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು. ಆ ಚಿತ್ರವನ್ನು ಸುಮ್ಮನೆ ಬಳಸಿದ್ದೇನೆ, ಆ ಕವನಕ್ಕೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.