tag:blogger.com,1999:blog-2116375325218011051.post4394708640397367734..comments2023-04-06T13:31:19.786+05:30Comments on ಭಾವಯಾನ: ಅಪೂರ್ಣ ಚಿತ್ರಶರಶ್ಚಂದ್ರ ಕಲ್ಮನೆhttp://www.blogger.com/profile/02853193103941278716noreply@blogger.comBlogger5125tag:blogger.com,1999:blog-2116375325218011051.post-12734814181881348882008-08-03T21:50:00.000+05:302008-08-03T21:50:00.000+05:30ಧನ್ಯವಾದಗಳು ಮನಸ್ವಿ, ಜೋಮನ್,ತೇಜಸ್ವಿನಿ, ಹಾಗು ರಾಜೇಶ್ ಅವ...ಧನ್ಯವಾದಗಳು ಮನಸ್ವಿ, ಜೋಮನ್,ತೇಜಸ್ವಿನಿ, ಹಾಗು ರಾಜೇಶ್ ಅವರೆ ನನ್ನ ಚಿತ್ರ ನೋಡಿ ಕಾಮೆಂಟಿಸಿದ್ದಕ್ಕೆ.

-ತೇಜಸ್ವಿನಿ ಅವರೆ,
ಚಿತ್ರದಲ್ಲಿ ಹಣೆಗೆ ಒಂದು ಬೊಟ್ಟು ಇಟ್ಟಿದ್ದೇನೆ. ಚಿತ್ರ ಸಣ್ಣದಿರುವುದರಿಂದ ಕಾಣುವುದಿಲ್ಲ. ಈ ಚಿತ್ರವನ್ನು ಒಂದು ರಫ್ ಹಾಳೆ ಮೇಲೆ ರಚಿಸಿದ್ದರಿಂದ ಚಿತ್ರ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ.

-ಜೋಮನ್ ಅವರೆ,
ಚಿತ್ರ ಅಪೂರ್ಣವೇ ಉಳಿಯುವುದು :)

-ಮನಸ್ವಿ
ನಿನ್ನನ್ನು ಭೇಟಿ ಆಗದಿದ್ದಕ್ಕೆ ಕ್ಷಮೆ ಇರಲಿ. ಮುಂದಿನ ಬಾರಿ ಖಂಡಿತ ನಿನ್ನನ್ನು ಭೇಟಿಯಾಗುತ್ತೇನೆ.

-ರಾಜೇಶ್ ಅವರೆ,
ಚಿತ್ರದಲ್ಲಿರುವವಳು ಅನಾಮಿಕ ಮಾಡೆಲ್ :)ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-2116375325218011051.post-58205774087786750722008-07-30T21:26:00.000+05:302008-07-30T21:26:00.000+05:30ಅಪೂರ್ಣವೇ?.. ಆದರೂ ಚೆನ್ನಾಗಿದೆಯಲ್ಲ. ಅಂದ ಹಾಗೆ ಯಾರವಳು?ಅಪೂರ್ಣವೇ?.. ಆದರೂ ಚೆನ್ನಾಗಿದೆಯಲ್ಲ. ಅಂದ ಹಾಗೆ ಯಾರವಳು?ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-2116375325218011051.post-89418940689369170182008-07-25T16:41:00.000+05:302008-07-25T16:41:00.000+05:30ತುಂಬಾ ಕಲಾತ್ಮಕ ಚಿತ್ರ.. ಆದರೆ ಹಣೆಯ ಮೇಲೊಂದು ಕೆಂಪು ಚುಕ್...ತುಂಬಾ ಕಲಾತ್ಮಕ ಚಿತ್ರ.. ಆದರೆ ಹಣೆಯ ಮೇಲೊಂದು ಕೆಂಪು ಚುಕ್ಕೆ ಇದ್ದಿದ್ದರೆ ಸಂಪೂರ್ಣವಾಗುತ್ತಿತ್ತು!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2116375325218011051.post-5829479931349008902008-07-25T14:22:00.000+05:302008-07-25T14:22:00.000+05:30ಚಿತ್ರ ಚೆನ್ನಾಗಿದೆ. ಹಳೆಯ ಬರಹಗಳೂ. ಸಮಯ ಸಿಕ್ಕಿದಾಗ ಪೂರ್ಣ...ಚಿತ್ರ ಚೆನ್ನಾಗಿದೆ. ಹಳೆಯ ಬರಹಗಳೂ. ಸಮಯ ಸಿಕ್ಕಿದಾಗ ಪೂರ್ಣಗೊಳಿಸಿ ಮತ್ತೆ ಪೋಸ್ಟ್ ಮಾಡಿ.

ಜೋಮನ್.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-2116375325218011051.post-61050328869581238482008-07-23T18:02:00.000+05:302008-07-23T18:02:00.000+05:30ಚಿತ್ರ ತುಂಬಾ ಚನ್ನಾಗಿದೆ... ಹೂ ನಾನು ಬೇರೆ ಬ್ಲಾಗ್ ನಲ್ಲಿ...ಚಿತ್ರ ತುಂಬಾ ಚನ್ನಾಗಿದೆ... ಹೂ ನಾನು ಬೇರೆ ಬ್ಲಾಗ್ ನಲ್ಲಿ ನೀನು ಬರೆಯದೇ ತುಂಬ ದಿನವಾಯಿತು ಎಂದು ನೆನಪಿಸಿದ್ದೆ ನಿನ್ನ ಪರೀಕ್ಷೆಯ ಸಮಯದಲ್ಲೇ !.. ಊರಿಗೆ ಯಾವಾಗ ಬರುತ್ತಿಯೇ ಆದಷ್ಟು ಬೇಗ ಬುರುತ್ತಿಯೇ ಅಂದುಕೊಳ್ಳಲೇ?ಮನಸ್ವಿhttps://www.blogger.com/profile/02203905911897082821noreply@blogger.com