tag:blogger.com,1999:blog-2116375325218011051.post8482986091307749718..comments2023-04-06T13:31:19.786+05:30Comments on ಭಾವಯಾನ: ಸ್ತ್ರೀ ಅಂದರೆ ಅಷ್ಟೇ ಸಾಕೆ?ಶರಶ್ಚಂದ್ರ ಕಲ್ಮನೆhttp://www.blogger.com/profile/02853193103941278716noreply@blogger.comBlogger11125tag:blogger.com,1999:blog-2116375325218011051.post-58791969585840065422009-04-06T18:48:00.000+05:302009-04-06T18:48:00.000+05:30ಶಿವರುದ್ರಪ್ಪನವರ ಕವನಕ್ಕೆ ವೈಯಕ್ತಿಕವಾದ, ಆಪ್ತವಿವರಣೆಯನ್ನ...ಶಿವರುದ್ರಪ್ಪನವರ ಕವನಕ್ಕೆ ವೈಯಕ್ತಿಕವಾದ, ಆಪ್ತವಿವರಣೆಯನ್ನು ಕೊಟ್ಟಿರುವಿರಿ. ತುಂಬಾ ಚೆನ್ನಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2116375325218011051.post-28953079708559326892009-03-30T11:02:00.000+05:302009-03-30T11:02:00.000+05:30ನಮಸ್ಕಾರ ಶರತ್...ನಾನು ಇದೇ ಮೊದಲು ನಿಮ್ಮ ಭಾವಯಾನಕ್ಕೆ ಭೇಟ...ನಮಸ್ಕಾರ ಶರತ್...
ನಾನು ಇದೇ ಮೊದಲು ನಿಮ್ಮ ಭಾವಯಾನಕ್ಕೆ ಭೇಟಿ ಕೊಟ್ಟಿದ್ದು. "ಸ್ತ್ರೀ ಅಂದರೆ ಅಷ್ಟೇ ಸಾಕೆ..." ನನಗೆ ತುಂಬಾ ಇಷ್ಟವಾದ ಹಾಡು. ನಿಮ್ಮ ವಿವರಣೆ ಕೂಡ ಅಷ್ಟೇ ಭಾವಪೂರ್ಣವಾಗಿದೆ ಮತ್ತು ಮನಸ್ಸಿಗೆ ತಟ್ಟುವಂತಿದೆ. ಒಳ್ಳೆಯ ಬರಹಕ್ಕೆ ಧನ್ಯವಾದಗಳು.AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-2116375325218011051.post-55695736070883249142009-03-26T17:52:00.000+05:302009-03-26T17:52:00.000+05:30ಬಹಳ ದಿನದ ನಂತರ ಮತ್ತೆ ಬ್ಲಾಗ್ ಬರದ್ದೆ...ಅದೂ ಸ್ತ್ರೀ ಬಗ್...ಬಹಳ ದಿನದ ನಂತರ ಮತ್ತೆ ಬ್ಲಾಗ್ ಬರದ್ದೆ...ಅದೂ ಸ್ತ್ರೀ ಬಗ್ಗೆ ...ತುಂಬಾ ಚನಾಗಿದ್ದು... :-)Radhika Nadahallihttps://www.blogger.com/profile/14941717773075156473noreply@blogger.comtag:blogger.com,1999:blog-2116375325218011051.post-45588824637585524482009-03-15T10:43:00.000+05:302009-03-15T10:43:00.000+05:30ಜಿ. ಎಸ್. ಶಿವರುದ್ರಪ್ಪ ರವರ ಈ ಕವನ ನಂಗೂ ಇಷ್ಟವಾದ್ದು.ಅಶ್...ಜಿ. ಎಸ್. ಶಿವರುದ್ರಪ್ಪ ರವರ ಈ ಕವನ ನಂಗೂ ಇಷ್ಟವಾದ್ದು.

ಅಶ್ವಥ್ ದನಿಯಲ್ಲಿ ಕವಿತೆಗಳನ್ನು ಕೇಳುವುದು ಭಾವದ ಭಂಗಿ ಕುಡಿದಂತಿರುತ್ತದೆ.

ಇವೆರಡನ್ನೂ ಮೇಳೈಸಿದಂತೆ ಚಂದಗೆ ಬರೆದ ನೀವು ನಮಗೆ " ಭಾವಯಾನ" ಮಾಡಿಸಿದಿರಿ.

- ರಂಜಿತ್Anonymousnoreply@blogger.comtag:blogger.com,1999:blog-2116375325218011051.post-86747354954158472022009-03-14T22:38:00.000+05:302009-03-14T22:38:00.000+05:30ಸ್ತ್ರೀ ಅಂದರೆ ಮೊದಲನೇ ಸ್ಥಾನ ತಾಯಿಗೆ... ಅಂದರೆ ಅಲ್ಲಿ ಮ...ಸ್ತ್ರೀ ಅಂದರೆ ಮೊದಲನೇ ಸ್ಥಾನ ತಾಯಿಗೆ... ಅಂದರೆ ಅಲ್ಲಿ ಮಮತೆ ಪ್ರೀತಿ, ವಾತ್ಸಲ್ಯಕ್ಕೆ ಕೊರತೆಯೇ ಇಲ್ಲ.. ತುಂಬಾ ಚನ್ನಾಗಿ ಬರದಿದ್ದೀಯ... ಭಾವಯಾನಿಯ ಭಾವ ಪೂರ್ಣ ಬರಹ.. ಅಂದಂಗೆ ಇದನ್ನ ಕೇಳಲಾಗ ಮಾಡ್ಕಂಡಿದ್ದಿ ಆದ್ರೂ ಕೇಳತಿದ್ದಿ.. ತಪ್ಪು ತಿಳ್ಕಳಡ... ಕೆಲಸ ಮಾಡಿರೆ ಕೈ ಮೃದು ಆಗ್ತಾ ? :)ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-2116375325218011051.post-80433306655803268132009-03-11T16:02:00.000+05:302009-03-11T16:02:00.000+05:30ಶರತ್,ಹೆಣ್ಣಿನ ವಿವಿಧ ಹಂತಗಳಾದ ಅಜ್ಜಿ, ಅಮ್ಮ, ತಂಗಿ, ಗ...ಶರತ್,

ಹೆಣ್ಣಿನ ವಿವಿಧ ಹಂತಗಳಾದ ಅಜ್ಜಿ, ಅಮ್ಮ, ತಂಗಿ, ಗೆಳತಿಯ ನಿಜಸ್ಥಿತಿಯನ್ನು ತುಂಬಾ ಅಪ್ತವಾಗಿ ಹೇಳಿದ್ದೀರಿ...ಅದಕ್ಕೆ ತುಂಬಾ ಸೂಕ್ತವಾದ ಕವನಗಳು..

ಒಳ್ಳೆಯ ಲೇಖನವನ್ನು ಕವನದ ಜೊತೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-2116375325218011051.post-38610947317596901082009-03-10T23:16:00.000+05:302009-03-10T23:16:00.000+05:30ಶರತ್,ಬರಹದ ಮನೋಜ್ಞ ವೈಖರಿ ಮನ ಸೆಳೆಯುತ್ತದೆ, ತುಂಬಾ ಚೆನ್ನ...ಶರತ್,
ಬರಹದ ಮನೋಜ್ಞ ವೈಖರಿ ಮನ ಸೆಳೆಯುತ್ತದೆ, ತುಂಬಾ ಚೆನ್ನಾಗಿದೆ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-2116375325218011051.post-54877876771922081302009-03-09T18:07:00.000+05:302009-03-09T18:07:00.000+05:30ಪ್ರಕಾಶಣ್ಣ, ಅಪ್ಪನ ಸಾವು ಧ್ರತಿಗೆಡಿಸಿದ್ದು ನಿಜ, ಆದರೆ ಜೀ...ಪ್ರಕಾಶಣ್ಣ,
ಅಪ್ಪನ ಸಾವು ಧ್ರತಿಗೆಡಿಸಿದ್ದು ನಿಜ, ಆದರೆ ಜೀವನದ ಓಟದೊಂದಿಗೆ ಸೇರಿಕೊಂಡು ಓಡುವುದು ಕೂಡ ಅಷ್ಟೇ ಅನಿವಾರ್ಯ. ಅಪ್ಪನ ಅನುಪಸ್ಥಿತಿ ಎಂದಿಗೂ ಕಾಡುತ್ತಲೇ ಇರ್ತು. ಸುಖ - ದುಃಖಗಳನ್ನೂ ಸಮಾನವಾಗಿ ಕಾಣುವುದರಲ್ಲೇ ಬದುಕಿನ ಅರ್ಥ ಅಡಗಿದ್ದು ಅಂತ ನನ್ನ ಅನಿಸಿಕೆ. ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ ಹಾಗು ನಿನ್ನ ಎಲ್ಲ ಸಹಾಯಗಳಿಗೆ, ಅವುಗಳಿಗೆ ಬೆಲೆ ಕಟ್ಟಲು ಆಗ್ತಲ್ಲೆ.

ಮಲ್ಲಿಕಾರ್ಜುನ ಸರ್,
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ನಮ್ಮ ಹುಟ್ಟಿನಿಂದ ಸಾವಿನ ವರೆಗೆ ಹೆಣ್ಣಿನ ಜೊತೆಗೆ ಒಂದೆಲ್ಲ ಒಂದು ಸಂಭಂದದಲ್ಲಿ ನಮ್ಮ ಜೀವನ ಬೆಸೆದುಕೊಂಡಿದೆ. ಅವರು ನೀಡುವ ಪ್ರೀತಿಗೆ ನಾವು ತಲೆ ಬಾಗಲೇ ಬೇಕು.

ತೇಜಕ್ಕ,
ಈ ವಿಚಾರಗಳು ನನ್ನ ಹೃದಯದಲ್ಲಿ ಚಾಪೋತ್ತಿದ್ದು ನನ್ನ ಅಮ್ಮ. ಅವ ಕಷ್ಟ ಪಟ್ಟಿದ್ದು ಕಣ್ಣಾರೆ ಕಂಡವ ನಾನು. ಈ ವಿಚಾರಗಳು, ಭಾವನೆಗಳು ಯಾವತ್ತೂ ಬದಲಾಗದಿಲ್ಲೇ. ನನ್ನಲ್ಲಿ ಏನೇನು ಒಳ್ಳೆ ಗುಣಗಳು ಇದ್ದೋ ಅದಕ್ಕೆಲ್ಲ ಅವಳೇ ಕಾರಣ. ಪ್ರಪಂಚದಲ್ಲಿ ಎಷ್ಟೋ ಕೆಟ್ಟ ಹೆಂಗಸರು ಇರ್ತ ಅಂತ ಕೇಳಿದ್ದಿ. ನನ್ನ ಪುಣ್ಯಕ್ಕೆ ನನ್ನ ಸುತ್ತ ಮುತ್ತಲೂ ಇದೂವರೆಗೂ ಅಂತವರು ಯಾರು ಬರ್ಲೆ. ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು :)ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-2116375325218011051.post-86823079129579348122009-03-09T12:19:00.000+05:302009-03-09T12:19:00.000+05:30ಶರಶ್ಚಂದ್ರ,ಸ್ತ್ರೀಯ ಕುರಿತು ನಿನಗಿರುವ ಉನ್ನತ, ಉತ್ತಮ ವಿಚ...ಶರಶ್ಚಂದ್ರ,

ಸ್ತ್ರೀಯ ಕುರಿತು ನಿನಗಿರುವ ಉನ್ನತ, ಉತ್ತಮ ವಿಚಾರಗಳನ್ನು, ಭಾವನೆಗಳನ್ನು ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು. ನನಗಂತೂ ತುಂಬಾ ಸಂತೋಷವಾಯಿತು. ಎಲ್ಲಾ ಪುರುಷರೂ ಇದೇ ರೀತಿಯ ಭಾವನೆಗಳನ್ನು ಹೊಂದಿದರೆ ಸ್ತ್ರೀ ಶೋಷಣೆ ಎಷ್ಟೋ ಕಡಿಮೆಯಾಗುವುದು. (ಇನ್ನು ಸ್ತ್ರೀ ಶೋಷಣೆಗೆ ಪುರುಷರೊಂದೇ ಕಾರಣ, ಅವರಿಂದ ಮಾತ್ರ ಶೋಷಿತಳಾಗುತ್ತಾಳೆ ಮಹಿಳೆ ಅನ್ನುವುದನ್ನು ಸುತಾರಾಂ ಒಪ್ಪೊಲ್ಲ.)

ನಿನ್ನ ಈ ಉನ್ನತ ವಿಚಾರಗಳು ಸದಾ ನಿನ್ನೊಂದಿಗಿರಲಿ ಎಂದೇ ಹಾರೈಸುವೆ.

ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-2116375325218011051.post-24856832352756610032009-03-09T08:47:00.000+05:302009-03-09T08:47:00.000+05:30"ಸ್ತ್ರೀ" ಅಂದರೆ ಅಷ್ಟೇ ಸಾಕೆ?ನಿಜಕ್ಕೂ ಅಕ್ಕ, ತಂಗಿ, ಅಮ್ಮ..."ಸ್ತ್ರೀ" ಅಂದರೆ ಅಷ್ಟೇ ಸಾಕೆ?
ನಿಜಕ್ಕೂ ಅಕ್ಕ, ತಂಗಿ, ಅಮ್ಮ, ಅಜ್ಜಿ, ಗೆಳತಿ, ಮಗಳು...ಎಲ್ಲ ಹೆಸರುಗಳನ್ನೂ ಮೀರಿದ್ದು ಮತ್ತು ಎಲ್ಲದರಲ್ಲು ಇರುವ ಒಂದೇ ಬತ್ತದ ಚಿಲುಮೆಯಂತಹ ಪ್ರೀತಿ ಪ್ರೀತಿ ಪ್ರೀತಿ...
ತುಂಬಾ ಚೆನ್ನಾಗಿ ಬರೆದಿದ್ದೀರ ಶರತ್.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-2116375325218011051.post-77911485458169296782009-03-09T08:32:00.000+05:302009-03-09T08:32:00.000+05:30ಶರತ್....ತುಂಬಾ ಭಾವ ಪೂರ್ಣವಾಗಿ ಬರೆದಿದ್ದೀರಿ...ಕವನದ ಸಾಲ...ಶರತ್....

ತುಂಬಾ ಭಾವ ಪೂರ್ಣವಾಗಿ ಬರೆದಿದ್ದೀರಿ...

ಕವನದ ಸಾಲುಗಳಿಗೆ..
ವಿವರಣೆಗಳು ತುಂಬಾ ಚೆನ್ನಾಗಿವೆ..

ಅಂತೂ ದುಃಖದಿಂದ ಹೊರ ಬಂದೀರಲ್ಲ...!

ಬದುಕೆಂದರೆ ಇದೇ ತಾನೇ..?

ನೀವು ಮತ್ತೆ ಒಳ್ಳೆಯ ಬರಹ ಬರೆದು..

ಭಾವಯಾನದಲ್ಲಿ ವಿಹರಿಸಿದ್ದಕ್ಕೆ..

ಧನ್ಯವಾದಗಳು...
ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.com