
ನನ್ನ ಹಳೆಯ ಪುಸ್ತಕಗಳಲ್ಲಿ ಇದ್ದ ಎರಡು ಚಿತ್ರಗಳನ್ನು ಪೋಸ್ಟ್ ಮಾಡುತ್ತ ಇದ್ದೇನೆ.
ಮೊದಲನೆಯದು ಇನ್ನು ಚನ್ನಾಗಿ ನೆನಪಿದೆ, ಕಾಲೇಜ್ ಪ್ರಾರಂಭವಾದ

ಮೊದಲನೆ ದಿನ ಬಿಡಿಸಿದ್ದು. ಕಾಲೇಜ್ ಇಂದ ಬಂದು ಏನು ಕೆಲಸವಿಲ್ಲದೆ ಬಾಗಿಲ ಬಳಿ ದಿಟ್ಟಿಸುತ್ತಾ ಕುಳಿತಿದ್ದಾಗ ನನ್ನ ಶೂಗಳು ಕಂಡವು, ಅದನ್ನೇ ಪೇಪರ್ ಮೇಲೆ ಮೂಡಿಸಿದೆ.
ಎರಡನೆಯದನ್ನು ಯಾವಾಗ ಚಿತ್ರಿಸಿದ್ದು ಎಂದು ನೆನಪಿಲ್ಲ, ಆದರೆ ಆ ಮರದ ಹೂಜಿ ಇನ್ನು ನಮ್ಮ ಮನೆಯಲ್ಲಿ ಇದೆ.
ಇವೆರಡು ಚಿತ್ರಗಳನ್ನು ಯಾವುದೇ ಗುರಿ ಇಟ್ಟುಕೊಳ್ಳದೆ ಚಿತ್ರಿಸಿದ್ದು ಆದ್ದರಿಂದ finishing ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ.