Monday, January 25, 2010

ವರ್ಷದ ಮೊದಲ ಚಿತ್ರ


ಇದು ಈ ವರ್ಷ ಬಿಡಿಸಿದ ಮೊದಲ ಚಿತ್ರ... ಇತ್ತೀಚಿಗೆ ಚಿತ್ರ ಬಿಡಿಸುವ ಆ ಹಲವು ಘಂಟೆಗಳ ಸಮಯವನ್ನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ.. ಚಿತ್ರ ಕೊನೆಯಲ್ಲಿ ಚಂದವಾಗಿ ಬರುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಆತಂಕವಿಲ್ಲ. ಬರೋಬ್ಬರಿ ಮೂರು ದಿನ ಕುಳಿತುಕೊಂಡು ಬಿಡಿಸಿದ ಚಿತ್ರವಿದು (೩ ಘಂಟೆ x ೩ ದಿನ). ಇಷ್ಟೊಂದು ತಾಳ್ಮೆಯಿಂದ ಚಿತ್ರ ಬಿದಿಸುತ್ತಿರುವುದು ಇದೆ ಮೊದಲು. ನೀವು ಚಿತ್ರವನ್ನು ನೋಡಿ ಹೇಳಿ ಹೇಗಿದೆಯೆಂದು. ಚಿತ್ರವನ್ನು ದೊಡ್ಡದಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

33 comments:

Annapoorna Daithota said...

ಓಹ್ ! ನಿಮ್ಮ ಕೈಯಲ್ಲಿ ಕ್ಯಾಮರಾ ಗಮನಿಸಿ, ನಂತರ ಈ ಚಿತ್ರ ನೋಡಿದ ನಾನು ಇದು ನೀವು ತೆಗೆದ ಕಪ್ಪು-ಬಿಳುಪು ಫೋಟೋ ಅಂದ್ಕೊಂಡೆ !! ನಿಮ್ಮ ಬರಹ ಓದಿದಾಗ ಗೊತ್ತಾಯ್ತು ಇದು ನೀವು ಬರೆದ ಚಿತ್ರ ಅಂತ. ಬಹಳ ಸುಂದರವಾಗಿದೆ.

ತೇಜಸ್ವಿನಿ ಹೆಗಡೆ- said...

ಶರಶ್ಚಂದ್ರ,

ಹೊಗಳಲು ಪದಗಳೇ ಸಿಗುತ್ತಿಲ್ಲ! ತುಂಬಾ ಚೆನ್ನಾಗಿ ಬಿಡಿಸಿದ್ದೀರಾ. ವರ್ಷದಾರಂಭವೇ ಈ ಚಿತ್ರವಾದರೆ ಇನ್ನು ವರ್ಷವಿಡೀ.......ವರ್ಷದಾಂತ್ಯ???!!!! Superb! Keep it up

ಸುಮ said...

ಶರತ್ ನೀನು ಮತ್ತೆ ಬರೆಯಲು ಶುರು ಮಾಡಿದ್ದು ತುಂಬಾ ಖುಷಿ ಆತು. ಇನ್ನು ನಿನ್ನ ಚಿತ್ರವಂತೂ ಸೂಊಊಊಊಊಪರ್ . ಎಲೆಗಳ ಮೇಲಿನ ನೀರಿನ ಹನಿಗಳನ್ನು ಎಷ್ಟು ಚೆನ್ನಾಗಿ ಬರದ್ಯೋ ಮರಾಯ!!! realy great!! keep it up.

ಸಾಗರದಾಚೆಯ ಇಂಚರ said...

ಶರಶ್ಚಂದ್ರ
ಚಂದದ ಪ್ರಶ್ನೆಯೇ ಇಲ್ಲ
ಯಾವ ಸ್ಪರ್ಧೆಗೆ ಕಳಿಸಿದರೂ ಬಹುಮಾನ ಗ್ಯಾರಂಟೀ,
ಅಷ್ಟೊಂದು ಮುದ್ದಾದ ಚಿತ್ರ
ನೀರಿನ ಹನಿಗಳ ಫೋಟೋ ತೆಗೆಯುವುದೇ ಕಷ್ಟ
ಅದರಲ್ಲಿ ಚಿತ್ರ ಬಿಡಿಸುವುದು ಎಂದರೆ???
ಇದನ್ನು ನಾನು ನನ್ನ ಕಂಪ್ಯೂಟರ್ ನಲ್ಲಿ ಇಟ್ಟುಕೊಂಡಿದ್ದೇನೆ

Divya Mallya - ದಿವ್ಯಾ ಮಲ್ಯ said...

No words Sharash... Simply superb!!!

Anonymous said...

ಶರತ್!!ಏನು ಚಿತ್ರ ಬರೆದಿದ್ದೀಯೋ ಮಾರಾಯ..... SUPERB!!ಫೋಟೋ ನಾ ಅಥ್ವಾ ಬಿಡಿಸಿದ್ದಾ ಅಂತ ಒಂದ್ ಸಲ ಆಲೋಚನೆಗೆ ಬಿದ್ದೆ ನೋಡು :)... let the 'first work of the year' continue!!!all the best!

ರಾಜೇಶ್ ನಾಯ್ಕ said...

ಶರಶ್ಚಂದ್ರ,

ಅದ್ಭುತ! ಅದ್ಭುತ! ಅದ್ಭುತ! ಹಾಗಿದೆ ಚಿತ್ರ. ಹನಿಗಳು ಸ್ವಲ್ಪ ಹೆಚ್ಚಾದವೇನೋ ಎಂದೆನಿಸಿದರೂ, ಹನಿಗಳ ನೈಜತೆಗೆ ಮಾರುಹೋದೆ.

ಶಿವಪ್ರಕಾಶ್ said...

No Words...
Just Hats off to you :)

ಸುಧೀಂದ್ರ said...

Well done !

Deepasmitha said...

ಇದು ಬಿಡಿಸಿದ್ದು ಎಂದು ಹೇಳುವವರೆಗೆ ಇದು ಫೋಟೋ ಎಂದೆ ಅನಿಸುತ್ತದೆ. ವಿದೇಶಿ ಕಲಾವಿದರ ಇಂಥ ಚಿತ್ರಗಳ ಈ-ಮೇಲ್‍ಗಳನ್ನು ನೋಡುತ್ತಿದ್ದೆ. ಆದರೆ ನಿಮ್ಮ ಕಲೆ ಯಾವುದರಲ್ಲಿ ಕಮ್ಮಿ. ವರ್ಷದ ಮೊದಲ ಚಿತ್ರವೇ ಭರವಸೆ ಮೂಡಿಸಿದೆ. ಈಗ ನಮ್ಮೆಲ್ಲರ ನಿರೀಕ್ಷೆ ಹೆಚ್ಚಿಸಿದ್ದೀರಿ.

ಚುಕ್ಕಿಚಿತ್ತಾರ said...

ಶರತ್ ....
ಚಿತ್ರ ತು೦ಬಾ ಚನ್ನಾಗಿದ್ದು...ಮೌಸ್ ಅಲುಗಾಡ್ಸಿರೆ ಹನಿ ಒಡೆದು ಹೋಗ್ತೇನಾ ಅನ್ನಸ್ತು....superb.....!!!ಬರಿ ಇನ್ನಷ್ಟು..ಇನ್ನೂ ಚೆನ್ನಾಗಿ...

sunaath said...

ಅಬ್ಬಾ, ಎಂಥಾ ಅದ್ಭುತ ಚಿತ್ರ!
ನಿಮ್ಮನ್ನು ಎಷ್ಟು ಹೊಗಳಿದರೂ ಕದಿಮೆಯೇ.

Guru's world said...

ತುಂಬ ಚೆನ್ನಾಗಿ ಇದೆ. ಒಳ್ಳೆಯ ಕಲೆ ಇದೆ ನಿಮ್ಮ ಬಳಿ.. ಮೊದಲು ಇದನ್ನ ನೋಡಿದಾಗ, ಫೋಟೋ ಅಂತ ಅನ್ನಿಸಿತು , ಆದರೆ ಇದು,,, ಚಿತ್ರ ಅಂತ ಕೇಳಿ,, ತುಂಬ ಆಶ್ಚರ್ಯ ಪಟ್ಟೇ.... ವೆರಿ ಇಂಟರೆಸ್ಟಿಂಗ್ .. ಮುಂದುವರಿಸಿ,, ನಿಮ್ಮ ಈ ಹವ್ಯಾಸ

ವಿ.ರಾ.ಹೆ. said...

wonderful !

Pramod P T said...

ಹಾಯ್ ಶರತ್,

ಎಷ್ಟ್ ಹೊಗಳಿದರೂ ಸಾಲದು ಈ ಚಿತ್ರದ ಬಗ್ಗೆ. ಅಧ್ಬುತ!
ವರ್ಷದಾರಂಭ ಸೂಪರ್. ಮುಂದುವರೆಸುವುದೊಂದೆ ನಿಮ್ಮ ಕೆಲಸ :)

ಶರಶ್ಚಂದ್ರ ಕಲ್ಮನೆ said...

ಅನ್ನಪೂರ್ಣ ಅವ್ರೆ,
ಫೋಟೋಗ್ರಫಿ ಕೂಡ ನನಗೆ ಇಷ್ಟ... ಚಿತ್ರ ನೋಡಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು :)


ತೇಜಕ್ಕ,
ಇದೆ ಥರ ಚಿತ್ರ ಬಿಡಿಸಕ್ಕೆ ಪ್ರಯತ್ನ ಪಡ್ತಿ ವರ್ಷ ಇಡಿ... ನಿನ್ನ ಹಾರೈಕೆಗೆ ನಾನು ಸದಾ ಋಣಿ :)


ಸುಮಾ ಚಿಕ್ಕಿ,
ನಿನ್ನ ಪ್ರೋತ್ಸಾಹಕ್ಕೆ ಧನ್ಯವಾದಗಳು :) ಬರ್ಯದು ನಿಲ್ಸಲೇ ಆಗದಿಲ್ಲೆ. ಬಾಯಲ್ಲಿ ಹೇಳಲಕ್ಕು ಆದ್ರೆ ಅದನ್ನ ಕಾರ್ಯಗತ ಮಾಡದು ಕಷ್ಟ ಅಂತ ಗೊತಾತು.


ಗುರುಮೂರ್ತಣ್ಣ,
ಬಹುಮಾನ ಎಲ್ಲ ಎಂತ ಬ್ಯಾಡ ಮಾರಾಯ, ಚಿತ್ರ ಬಿದ್ಸಕ್ಕಾರೆ ಸಿಗ್ತಲ ಆ ಖುಷಿ ಸಾಕು... ನಿನ್ನ ಕಂಪ್ಯೂಟರ್ ಅಲ್ಲಿ ನನ್ನ ಚಿತ್ರಕ್ಕೊಂದು ಸ್ಥಾನ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ :)ದಿವ್ಯ ಅವ್ರೆ,
ಎಂದಿನಂತೆ ನಿಮ್ಮ ಪ್ರೋತ್ಸಾಹ ಖುಷಿ ತಂದಿದೆ... ನಿಮ್ಮ ಬ್ಲಾಗು ಅಪ್ ಡೇಟ್ ಆಗಿಲ್ಲ, ಒಳ್ಳೆಯ ಕವಿತೆಯನ್ನು ನಿರೀಕ್ಷಿಸುತ್ತಿದ್ದೇನೆ...


ಸುಮನಕ್ಕ,
ವರ್ಷವಿಡೀ ಒಳ್ಳೆ ಚಿತ್ರ ಬಿಡಿಸಲೇ ಪ್ರಯತ್ನ ಮಾಡ್ತಿ... ನೋಡಿ ಸಂತಸ ಪಟ್ರೆ ಅಷ್ಟು ಸಾಕು ನಂಗೆ :)ಶಿವಪ್ರಕಾಶ್,
ನೋಡಿ ಸಂತಸ ಪಟ್ಟು ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು :)


ಸುಧಿಯಣ್ಣ,
:)ದೀಪಸ್ಮಿತ,
ನಿಮ್ಮ ನಿರೀಕ್ಷೆಗಳನ್ನು ಕಾಪಾಡಿಕೊಳ್ಳಲು ಖಂಡಿತ ಪ್ರಯತ್ನಿಸುವೆ :) ಧನ್ಯವಾದಗಳು.ವಿಜಯ ಚಿಕ್ಕಿ,
ನಿನ್ನ ಪ್ರೋತ್ಸಾಹ ಹಿಂಗೆ ಇರ್ಲಿ :)ಸುನಾಥ್ ಸರ್,
ಎಂದಿನ ಹಾಗೆ ನಿಮ್ಮ ಪ್ರೋತ್ಸಾಹ ನನ್ನ ಮೇಲೆ ಹೀಗೆ ಇರಲಿಗುರುಪ್ರಸಾದ್ ಅವ್ರೆ,
ನೋಡಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು... :)ವಿಕಾಸ್ ಹೆಗ್ದೆರ್ರು,
ಥ್ಯಾಂಕ್ಸ್ :) ಸಕತ್ ಬ್ಯುಸಿ ಅನ್ಸ್ತು :)


ಪ್ರಮೋದ್,
ನಾನಾಗೆ ನಿಮಗೆ ಮೇಲ್ ಮಾಡಿ ನಿಮ್ಮಿಂದ ಫೀಡ್ ಬ್ಯಾಕ್ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತ ಇದ್ದೆ ಅಷ್ಟರಲ್ಲಿ ನೀವೇ ಪ್ರತಿಕ್ರಿಯಿಸಿದಿರಿ, ತುಂಬಾ ಸಂತೋಷ ಆಯ್ತು ನಿಮ್ಮ ಕಾಮೆಂಟ್ ನೋಡಿ... ನಿಮ್ಮಷ್ಟು ಚನ್ನಾಗಿ ಚಿತ್ರಿಸೋಕೆ ಬರೋಲ್ಲ, ಏನೋ ಒಂದು ಪ್ರಯತ್ನ ಅಷ್ಟೇ :)

Anonymous said...

ಅದ್ಭುತ ಸರ್.. ೩ ದಿನ ಉಪಯೋಗಿಸಿದ್ದು ಖಂಡಿತಾ ಸಾರ್ಥಕ..

Uma Bhat said...

ತುಂಬಾ ಸೊಗಸಾದ ಚಿತ್ರ.

ಗೌತಮ್ ಹೆಗಡೆ said...

guruve adda bidde tamage:) great job:)

SANDEEP NADIG said...

supperale

World is beautiful said...

Superb snap.....nice attempt

Anantanag said...

waw waw waw.. tumba chennagi bidsiddeera.
Yawude photographkinta chennagide

Brunda said...

it is just awesome....

ಗುರುಪ್ರಸಾದ್, ಶೃಂಗೇರಿ. said...

ಶರತ್ ಸಾರ್, great work, ಎಲ್ಲರೂ ಹೇಳಿದ್ದನ್ನೇ ನಾನೂ ಹೇಳಬೇಕು :) ಒಳ್ಳೇ ಚಿತ್ರಕಾರರು ನೀವು,ಚಿತ್ರವು ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಹೀಗೇ ನಿಮ್ಮ ಹಲವಾರು ಚಿತ್ರಗಳನ್ನು ನೋಡುವಾಸೆ.... ಈಡೇರಿಸುವಿರಲ್ಲವೇ...??

ಮನಸು said...

wow super

ರವಿಕಾಂತ ಗೋರೆ said...

Just amazing.. Superb!!!!

ವಿ.ಆರ್.ಭಟ್ said...

too good to see! keep posting

Anonymous said...

tumbaa tumbaa chennagide Sir...
nimage olleya bhavishyavide..:)

HEBBAR'S PICTURES said...

ಚೆನ್ನಾಗಿದೆ. ನಾವು ತೆಗೆದ ಫೋಟೋಗಳನ್ನು ಪೇಂಟಿಂಗಾ
ಎನ್ನುತ್ತಾರೆ. ಈ ಚಿತ್ರ ಫೋಟೋಥರ ಇದೆ.
ಗಮನಿಸುವ ವಿಚಾರ ಎಂದರೆ ನೀರ್ಗುಳ್ಳೆಯ ನೆರಳನ್ನು.ಕಷ್ಠಪಟ್ಟರೆ ಅದನ್ನೂ ಸಾಧಿಸಬಲ್ಲಿರಿ.
ಶುಭಮಸ್ತು.

ವನಿತಾ / Vanitha said...

wow..:))..awesome..

ಸತ್ಯ ಚರಣ ಎಸ್.ಎಂ.(Sathya Charana S.M.) said...

ಇಲ್ಲಿ ಬರೆದಿರೋ ಅಷ್ಟೂ ಜನರ ಪ್ರತಿಕ್ರಿಯೆಯನ್ನ ಒಟ್ಟುಗೂಡಿಸಿ ಮತ್ತೆ ಹಾಕಿದ್ರೂ ಸಮಾಧಾನ ಅಗಲಿಕ್ಕಿಲ್ಲ.. ಅಷ್ಟು ಸಕ್ಕತ್ತಾಗಿ ಇದೆ..ಚಿತ್ರ..

ಧನ್ಯವಾದ ಹಂಚಿಕೊಂಡದ್ದಕ್ಕೆ..

ನಿಮ್ಮೊಲವಿನ,
ಸತ್ಯ.. :)

ಸೀತಾರಾಮ. ಕೆ. / SITARAM.K said...

Excellent!!!

ವೆಂಕಟ್ರಮಣ ಭಟ್ said...

wonderful, every drop is so fresh as just fallen on leaf,Hats off to ur patience..