Tuesday, August 7, 2012

ಅವ್ರಿಲ್ ಲವೀನ್

ಬಹಳ ದಿನಗಳ ನಂತರ ಒಂದು ಚಿತ್ರ ಬಿಡಿಸಲು ಸಾಧ್ಯವಾಯಿತು. ಕೆನಡದ ಪಾಪ್ ಗಾಯಕಿ ಅವ್ರಿಲ್ ಲವೀನಳ ಚಿತ್ರ ಇದು.

9 comments:

ಸಂಧ್ಯಾ ಶ್ರೀಧರ್ ಭಟ್ said...

ಚಂದದ ಚಿತ್ರ ... ಕಣ್ಣುಗಳಂತೂ ಸೂಪರ್...:)

sunaath said...

ಚಿತ್ರ ತುಂಬ ಕಳೆಕಳೆಯಾಗಿದೆ.

ಮೌನರಾಗ said...

ಬಹಳ ಚೆನ್ನಾಗಿದೆ...
ಸುಂದರವಾಗಿ ಮೂಡಿ ಬಂದಿದೆ ಚಿತ್ರ.....

Kanthi said...

Nice...

ಶರಶ್ಚಂದ್ರ ಕಲ್ಮನೆ said...

ಥ್ಯಾಂಕ್ಸ್ ಸಂಧ್ಯಾ :) ಕಣ್ಣುಗಳೇ ಚಿತ್ರದ ಜೀವಾಳ. ಕಣ್ಣುಗಳು ಸರಿಯಾಗಿ ಬಂದರೆ ಅರ್ಧ ಚಿತ್ರ ಮುಗಿದಂತೆ.

ಧನ್ಯವಾದಗಳು ಸುನಾಥ್ ಸರ್ :)

ಮೌನ ರಾಗ, ನನ್ನ ಬ್ಲಾಗಿಗೆ ಭೇಟಿ ನೀಡಿ, ಚಿತ್ರವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು :)

ಕಾಂತಿ, ಥ್ಯಾಂಕ್ ಯು :)

muralidhare said...

ವಾಹ್...! ಶರತ್ಚಂದ್ರರೆ ನೀವು ಮಾಡಿದ ಈ ಚಿತ್ರ ಜೀವಕಳೆಯಿಂದ ತುಂಬಿ, ಚಂದವಾಗಿ ಮೂಡಿ ಬಂದಿದೆ......ಅಲ್ಲಿಗೆ ಮುಗೀಲಿಲ್ಲ....ನೀವು ಮಾಡಿದ ಬೇರೆ ಚಿತ್ರಗಳನ್ನು ನೋಡೋಣ ಅನ್ನಿಸ್ತಿದೆ...!!

muralidhare said...

ವಾಹ್...! ಶರತ್ಚಂದ್ರರೆ ನೀವು ಮಾಡಿದ ಈ ಚಿತ್ರ ಜೀವಕಳೆಯಿಂದ ತುಂಬಿ, ಚಂದವಾಗಿ ಮೂಡಿ ಬಂದಿದೆ......ಅಲ್ಲಿಗೆ ಮುಗೀಲಿಲ್ಲ....ನೀವು ಮಾಡಿದ ಬೇರೆ ಚಿತ್ರಗಳನ್ನು ನೋಡೋಣ ಅನ್ನಿಸ್ತಿದೆ...!!

Adarsha Subraya said...

Superb

Adarsha Subraya said...

superb