Friday, May 16, 2008

ಯುಗ

ಮಳೆ ಮರಣಿಸಿ ದಿನಗಳೇ ಸಂದವು
ಛಳಿ ಮೈನೆರೆದು ಇಂದಿಗೆ ಹನ್ನೆರಡು ದಿನಗಳು
ಅವಳನ್ನು ನೋಡಿ ವರ್ಷಗಳೇ ಉರುಳಿದವು
ಅವಳ ನೆನಪಲ್ಲಿ ಕಳೆದ ದಿನಗಳೆಲ್ಲಾ ಯುಗಗಳು

3 comments:

ತೇಜಸ್ವಿನಿ ಹೆಗಡೆ said...

ನಮಸ್ಕಾರ,

ಕೊನೆಯೆರೆಡು ಸಾಲುಗಳು ತುಂಬಾ ಇಷ್ಟವಾದವು.."ಛಳಿ ಮೈನೆರೆದು ಇಂದಿಗೆ ಹನ್ನೆರಡು ದಿನಗಳು"- ಈ ಸಾಲು ಯಾಕೋ ಸರಿಯೆನಿಸುತ್ತಿಲ್ಲ ಅದರಲ್ಲೂ "ಹನ್ನೆರಡು ದಿನಗಳು"....!ಯಾವರ್ಥದಲ್ಲಿ ಈ ಸಾಲನ್ನು ಬರೆದಿರುವಿರೆಂದು ಹೇಳುವಿರಾ?

ಶರಶ್ಚಂದ್ರ ಕಲ್ಮನೆ said...

ಅದಕ್ಕೆ ಯಾವುದೇ ಅರ್ಥನೂ ಇಲ್ಲೆ. ನಾನು ಇದೂ ವರೆಗೆ ಕವನ ಬರೆದಿರ್ಲೆ. ಇದೇ ಮೊದಲು. ಕವನ ಬರ್ಯದು ಅಂದ್ರೆ ಸ್ವಲ್ಪ ಅಲರ್ಜಿ :)

ತೇಜಸ್ವಿನಿ ಹೆಗಡೆ said...

;-)