ಮನ ಮುಗಿಲ ಮೇಲೆ
ಕಾರ್ಮೋಡಗಳ ಮಾಲೆ
ಮನ ಮುರಿಯುವ ವೇಳೆ
ಹೀಗೇಕೆ ನಲ್ಲೆ?

ಮೊದಲನೆ ದಿನ ಬಿಡಿಸಿದ್ದು. ಕಾಲೇಜ್ ಇಂದ ಬಂದು ಏನು ಕೆಲಸವಿಲ್ಲದೆ ಬಾಗಿಲ ಬಳಿ ದಿಟ್ಟಿಸುತ್ತಾ ಕುಳಿತಿದ್ದಾಗ ನನ್ನ ಶೂಗಳು ಕಂಡವು, ಅದನ್ನೇ ಪೇಪರ್ ಮೇಲೆ ಮೂಡಿಸಿದೆ.ಇವೆರಡು ಚಿತ್ರಗಳನ್ನು ಯಾವುದೇ ಗುರಿ ಇಟ್ಟುಕೊಳ್ಳದೆ ಚಿತ್ರಿಸಿದ್ದು ಆದ್ದರಿಂದ finishing ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ.