Thursday, June 10, 2010

ಹೆಸರಿಡದ ಚಿತ್ರಬಹಳ ದಿನಗಳಾಗಿತ್ತು ಚಿತ್ರ ಬಿಡಿಸದೆ... ನಿನ್ನೆ ಸಂಜೆ ಬೇಸರವೆನಿಸಿ ಏನೂ ಕೆಲಸವಿಲ್ಲದೇ ಕುಳಿತಾಗ ಚಿತ್ರ ಬಿಡಿಸುವ ಹುಮ್ಮಸ್ಸು ಬಂದಿದ್ದಾರ ಪರಿಣಾಮ ಈ ಕೆಳಗಿನ ಚಿತ್ರ