ನೋವಿನಿಂದ ನಲಿವಿನೆಡೆಗೆ..... ಕನಸಿನಿಂದ ನನಸಿನೆಡೆಗೆ
ಮನ ಮುಗಿಲ ಮೇಲೆ
ಕಾರ್ಮೋಡಗಳ ಮಾಲೆ
ಮನ ಮುರಿಯುವ ವೇಳೆ
ಹೀಗೇಕೆ ನಲ್ಲೆ?
ಕಾರ್ಮೋಡ ಕರಗಿ ಮಳೆಸುರಿದ ಮೇಲೆಮನ ಮುಗಿಲ ಮೇಲೆಬಿಳಿಮೋಡಗಳ ಸಾಲೇ! ಚುಟುಕು ಚುರುಕಾಗಿದ್ದು. ಚೆನ್ನಾಗಿದ್ದು. ನಲ್ಲೆಗೂ ಇಷ್ಟವಾಗಿಕ್ಕು ಅಲ್ದಾ? :)-ತೇಜಕ್ಕ
ಇದೆಲ್ಲಾ ಸರಿ.. ನಲ್ಲೆ ಎಲ್ಲಿ??
ಮರುಕ್ಷಣ ಕಾರ್ಮೋಡ ಸರಿದು ಮಳೆ ಬೇಗ ಸುರಿಯಲಿ !ನನ್ನ ಬ್ಲಾಗಿನಲ್ಲಿ ದೇವರಾಯನದುರ್ಗದ ಮಿಂಚುಗಳು ಬಂದಿವೆ. ಬನ್ನಿ. ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡಿದ್ದೇನೆ. ನೀವು ನನ್ನ ಬ್ಲಾಗನ್ನು ಲಿಂಕಿಸಿಕೊಳ್ಳಿ..
ತೇಜಕ್ಕ, ಸೂಪರ್ ಕಾಮೆಂಟ್. ನನ್ನ ಚುಟುಕಕ್ಕಿಂತ ನಿನ್ನ ಚುಟುಕ ಇನ್ನು ಚನಾಗಿದ್ದು. :)ಆದಿತ್ಯ,ನಲ್ಲೆ ಬೆಲ್ಲ ತಿನ್ನಕ್ಕೆ ಹೊಯ್ದ :) just joking. ಇನ್ನು ನಲ್ಲೆಯ ವಿಳಾಸ ಸಿಗಲ್ಲೇ ಮಾರಾಯ.ಶಿವು ಅವ್ರೆ,ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ. ಕ್ಷಮೆ ಇರಲಿ ನಾನು ನಿಮ್ಮ ಬ್ಲಾಗ್ ಅನ್ನು ಲಿಂಕ್ ಮಾಡಿಕೊಂಡಿದ್ದೆ ಎಂದು ತಿಳಿದುಕೊಂಡಿದ್ದೆ. ಈಗ ಮಾಡಿಕೊಂಡಿದ್ದೇನೆ. :)
Post a Comment
4 comments:
ಕಾರ್ಮೋಡ ಕರಗಿ
ಮಳೆಸುರಿದ ಮೇಲೆ
ಮನ ಮುಗಿಲ ಮೇಲೆ
ಬಿಳಿಮೋಡಗಳ ಸಾಲೇ!
ಚುಟುಕು ಚುರುಕಾಗಿದ್ದು. ಚೆನ್ನಾಗಿದ್ದು. ನಲ್ಲೆಗೂ ಇಷ್ಟವಾಗಿಕ್ಕು ಅಲ್ದಾ? :)
-ತೇಜಕ್ಕ
ಇದೆಲ್ಲಾ ಸರಿ.. ನಲ್ಲೆ ಎಲ್ಲಿ??
ಮರುಕ್ಷಣ ಕಾರ್ಮೋಡ ಸರಿದು ಮಳೆ ಬೇಗ ಸುರಿಯಲಿ !
ನನ್ನ ಬ್ಲಾಗಿನಲ್ಲಿ ದೇವರಾಯನದುರ್ಗದ ಮಿಂಚುಗಳು ಬಂದಿವೆ. ಬನ್ನಿ. ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡಿದ್ದೇನೆ. ನೀವು ನನ್ನ ಬ್ಲಾಗನ್ನು ಲಿಂಕಿಸಿಕೊಳ್ಳಿ..
ತೇಜಕ್ಕ,
ಸೂಪರ್ ಕಾಮೆಂಟ್. ನನ್ನ ಚುಟುಕಕ್ಕಿಂತ ನಿನ್ನ ಚುಟುಕ ಇನ್ನು ಚನಾಗಿದ್ದು. :)
ಆದಿತ್ಯ,
ನಲ್ಲೆ ಬೆಲ್ಲ ತಿನ್ನಕ್ಕೆ ಹೊಯ್ದ :) just joking. ಇನ್ನು ನಲ್ಲೆಯ ವಿಳಾಸ ಸಿಗಲ್ಲೇ ಮಾರಾಯ.
ಶಿವು ಅವ್ರೆ,
ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ. ಕ್ಷಮೆ ಇರಲಿ ನಾನು ನಿಮ್ಮ ಬ್ಲಾಗ್ ಅನ್ನು ಲಿಂಕ್ ಮಾಡಿಕೊಂಡಿದ್ದೆ ಎಂದು ತಿಳಿದುಕೊಂಡಿದ್ದೆ. ಈಗ ಮಾಡಿಕೊಂಡಿದ್ದೇನೆ. :)
Post a Comment