ಶರತ್, ಕೊನೆಗೂ ನಮ್ಮ ಕರೆಗೆ ಓಗೊಟ್ಟು ಚಿತ್ರ ಪೂರ್ಣಗೊಳಿಸಿ ನಮ್ಮೆದುರು ಇಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು, ಅದರಲ್ಲೂ ಮನದ ನೂರು ನೋವಿನ ಈ ಸಂದರ್ಭದಲ್ಲಿ ನೀವು ಬಿಡುವು ಮಾಡಿಕೊಂಡು ಬರೆದಿರುವುದು ಕಲೆಯ ಬಗೆಗಿನ ನಿಮ್ಮ ಪ್ರೀತಿ, ಗೌರವ, ಮತ್ತು ಆಸಕ್ತಿಯನ್ನು ತೋರುತ್ತದೆ. ನಿಮಗೆ ಒಳ್ಳೆಯದಾಗಲಿ.
ಶರತ್ ಚಂದ್ರ... ಚಿತ್ರಕಲೆಯಲ್ಲಿ ಇನ್ನಷ್ಟು ಕಲಿಯಿರಿ..ಅಭ್ಯಾಸ ಮಾಡಿ. ಕೃಷ್ಣನ ಫೋಟೋದಲ್ಲಿ ಕಣ್ಣುಗಳು ಚೆಂದಕೆ ಬಂದಿವೆ..ಮುಖ ಸ್ವಲ್ಪ ರೌಂಡು ಆದ್ರೆ..ಇನ್ನೂ ಚೆನ್ನಾಗಿರ್ತಾ ಇತ್ತು. ಕೃಷ್ಣ ಗುಂಡು ಗುಂಡಾಗಿರೋದಲ್ವಾ? ಶುಭವಾಗಲಿ..ನಿಮ್ಮೊಳಗಿನ ಕಲಾವಿದ ಸಮಸ್ತರಿಗೂ ಕಾಣಲಿ. -ಧರಿತ್ರಿ
5 comments:
ಶರತ್..
ನೀನ್ನಲ್ಲಿ ಒಳ್ಳೆಯ "ಕಲೆಗಾರನೂ" ಇದ್ದಾನೆ..
ಇದರಲ್ಲಿ ಸ್ವಲ್ಪ ಅಭ್ಯಾಸ ಮಾಡಿದರೆ ಭವಿಷ್ಯ ಉಂಟು..
ಚಂದದ ಚಿತ್ರಕ್ಕೆ
ಅಭಿನಂದನೆಗಳು...
ಶರತ್,
ಕೊನೆಗೂ ನಮ್ಮ ಕರೆಗೆ ಓಗೊಟ್ಟು ಚಿತ್ರ ಪೂರ್ಣಗೊಳಿಸಿ ನಮ್ಮೆದುರು ಇಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು, ಅದರಲ್ಲೂ ಮನದ ನೂರು ನೋವಿನ ಈ ಸಂದರ್ಭದಲ್ಲಿ ನೀವು ಬಿಡುವು ಮಾಡಿಕೊಂಡು ಬರೆದಿರುವುದು ಕಲೆಯ ಬಗೆಗಿನ ನಿಮ್ಮ ಪ್ರೀತಿ, ಗೌರವ, ಮತ್ತು ಆಸಕ್ತಿಯನ್ನು ತೋರುತ್ತದೆ. ನಿಮಗೆ ಒಳ್ಳೆಯದಾಗಲಿ.
ಅಬ್ಬಾ! ಆ ಗೋಪಾಲನ ಕಣ್ಣೊಳಗಿನ ಮಿಂಚು ಆ ಮತಿ ಗೋವಿನ ಕಣ್ಣೊಳಗೂ ಪ್ರತಿಫಲನ! ತುಂಬಾ ಇಷ್ಟವಾಯ್ತು ಚಿತ್ರ.
ಶರತ್ ಚಂದ್ರ...
ಚಿತ್ರಕಲೆಯಲ್ಲಿ ಇನ್ನಷ್ಟು ಕಲಿಯಿರಿ..ಅಭ್ಯಾಸ ಮಾಡಿ. ಕೃಷ್ಣನ ಫೋಟೋದಲ್ಲಿ ಕಣ್ಣುಗಳು ಚೆಂದಕೆ ಬಂದಿವೆ..ಮುಖ ಸ್ವಲ್ಪ ರೌಂಡು ಆದ್ರೆ..ಇನ್ನೂ ಚೆನ್ನಾಗಿರ್ತಾ ಇತ್ತು. ಕೃಷ್ಣ ಗುಂಡು ಗುಂಡಾಗಿರೋದಲ್ವಾ? ಶುಭವಾಗಲಿ..ನಿಮ್ಮೊಳಗಿನ ಕಲಾವಿದ ಸಮಸ್ತರಿಗೂ ಕಾಣಲಿ.
-ಧರಿತ್ರಿ
ಪ್ರಕಾಶಣ್ಣ,
ಇದೊಂದು ಹವ್ಯಾಸ ಅಷ್ಟೇ :) ಮುಂದೆ ನೋಡನ ಸೀರಿಯಸ್ ಆಗಿ ತಗಳದ ಬಿಡದ ಅಂತ :)
ರಾಜೇಶ್,
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು. ಇದನ್ನು ಮೊದಲೇ ಬಿಡಿಸಿದ್ದೆ, ಆದರೆ ಪೋಸ್ಟ್ ಮಾಡಿರಲಿಲ್ಲ ಅಷ್ಟೇ.
ತೇಜಕ್ಕ,
ಧನ್ಯವಾದಗಳು :) ಸ್ವಲ್ಪ ತಡ ಆಗಿದ್ದಕ್ಕೆ ಕ್ಷಮೆ ಇರ್ಲಿ :)
ಧರಿತ್ರಿ ಅವ್ರೆ,
ನಿಮ್ಮ ಸಲಹೆಗಳಿಗೆ ಥ್ಯಾಂಕ್ಸ್. ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.
Post a Comment