Sunday, March 14, 2010

ಕಾಡು ಹೂವುಗಳು - ೨




ನಿಮಗೋಸ್ಕರ ಇನ್ನೊಂದಿಷ್ಟು ಹೂವುಗಳು... ಇವೆಲ್ಲ ಈ ಬಾರಿ ಕಾಲೇಜಿನಿಂದ ಟ್ರಿಪ್ ಹೋದಾಗ ತೆಗದದ್ದು... ಬಹಳಷ್ಟು ಜನರಿಗೆ ಅವರ ಫೋಟೋ ತೆಗೆಯದೆ ಹೂಗಳ ಫೋಟೋ ತೆಗೆದದ್ದು ಬೇಸರ ತಂದಿತ್ತು :)



















6 comments:

Ranjita said...

nice collection .. kadu mallige sakkattagide :)

Subrahmanya said...

ನಾಡಿನಲ್ಲಿ ಕಾಣದ ಸುಂದರ ಹೂಗಳ ಚಿತ್ರವನ್ನು ಹಂಚಿಕೊಂಡಿದ್ದಕ್ಕೆ ದನ್ಯವಾದ ನಿಮಗೆ. ಚಿತ್ರಗಳು ಸುಂದರವಾಗಿದೆ,

ತೇಜಸ್ವಿನಿ ಹೆಗಡೆ said...

ವನಸುಮದೊಳೆನ್ನ ಜೀವವು ವಿಕಸಿಸುವಂತೆ...

ತುಂಬಾ ಚೆನ್ನಾಗಿವೆ ಕಾಡು ಹೂಗಳು :)

sunaath said...

ಶರಚ್ಚಂದ್ರ,
ಬಹಳ ವರ್ಷಗಳ ಹಿಂದೆ, Wild Flowers ಎನ್ನುವ ಒಂದು ಸಣ್ಣ ಪುಸ್ತಕ ನೋಡಿದ್ದೆ. ಚೆನ್ನಾಗಿತ್ತು. ನಿಮ್ಮ ಚಿತ್ರಗಳು ಆ ಪುಸ್ತಕವನ್ನು ನೆನಪಿಸಿದವು. ನೀವೂ ಸಹ ಚಿತ್ರ ಹಾಗು ಮಾಹಿತಿ ಒಳಗೊಂಡ ‘ಕಾಡು ಹೂಗಳು’ ಪುಸ್ತಿಕೆಯನ್ನು ಹೊರತರಬಹುದು.

ಸಾಗರದಾಚೆಯ ಇಂಚರ said...

Wonderful collection
so lovely flowers

ಮನಸಿನ ಮಾತುಗಳು said...

ಒಳ್ಳೆ clarity ಇದೆ photos... :)
finalsense.com ಅನ್ನೋ sitenalli ಫೋಟೋ ಬ್ಲಾಗಿಂಗ್ಗಾಗಿಯೇ ಬೇರೆ ಟೆಂಪ್ಲೇಟ್ ಇದೆ ನೋಡಿ.. ಇಷ್ಟ ಆದ್ರೆ ಅದನ್ನ ಹಾಕಿಕೊಳ್ಳಿ..:-)