Saturday, March 27, 2010

ಹಳೆಯ ಹವ್ಯಾಸ... ಎರಡು ಚಿತ್ರಗಳು

ನಾನು ಇತ್ತೀಚಿಗೆ ನನ್ನ ಟೀ-ಶರ್ಟ್ ಮೇಲೆ ಬಿಡಿಸಿದ ಚಿತ್ರಗಳಿವು. ಟೀ-ಶರ್ಟ್ ಮೇಲೆ ಚಿತ್ರಿಸುವುದು ನನ್ನ ಹಳೆಯ ಹವ್ಯಾಸಗಳಲ್ಲಿ ಒಂದು. ಕಳೆದ ನಾಲ್ಕಾರು ವರ್ಷಗಳಲ್ಲಿ ಈ ಹವ್ಯಾಸವನ್ನು ಮರೆತೇ ಬಿಟ್ಟಿದ್ದೆ. ಆರು ತಿಂಗಳ ಕೆಳಗೆ ನನ್ನ ಮೆಚ್ಚಿನ ವ್ಯಕ್ತಿ ಅರ್ನೆಷ್ಟೋ 'ಚೇ' ಗವಾರ ನ ಚಿತ್ರದ ಟೀ-ಶರ್ಟ್ ಅನ್ನು ಹುಡುಕುತ್ತ ಊರೆಲ್ಲ ಅಲೆದಿದ್ದೆ.. ಹಲವು ಕಡೆ 'ಚೇ' ನ ಚಿತ್ರದ ಟೀ-ಶರ್ಟ್ ಸಿಕ್ಕರೂ, ನನಗೆ ಬೇಕಾದ ವಿನ್ಯಾಸದ್ದು ಸಿಕ್ಕಿರಲಿಲ್ಲ. ಕೊನೆಗೆ ಒಂದು ದಿನ ಏನೋ ಹುಡುಕುತ್ತ ಇದ್ದಾಗ ನಾನು ಬಟ್ಟೆಯ ಮೇಲೆ ರಚಿಸಿದ್ದ ಚಿತ್ರವೊಂದು ಸಿಕ್ಕಿತು, ಅದನ್ನು ನೋಡಿದಾಗ ನನ್ನ ಈ ಹವ್ಯಾಸ ನೆನಪಿಗೆ ಬಂದು, ಒಂದು ಬಿಳಿ ಟೀ-ಶರ್ಟ್ ಖರೀದಿಸಿ, ನನಗೆ ಬೇಕಾದ ರೀತಿಯಲ್ಲಿ 'ಚೇ' ನ ಪೇಂಟಿಂಗ್ ಮಾಡಿದೆ. ಇನ್ನೊಂದು ಪೇಂಟಿಂಗ್ ಕಳೆದ ವಾರ ಮಾಡಿದ್ದು, ಸುಮ್ಮನೆ ಯಾವುದೇ ಕಾರಣವಿಲ್ಲದೆ ಕಾಲ ಕಳೆಯಲು ಬಿಡಿಸಿದ್ದು :) ನೋಡಿ ಹೇಗಿದೆಯೆಂದು ತಿಳಿಸಿ...


17 comments:

Anonymous said...

ಒಂದನೆಯದ್ದು ಅದ್ಭುತ ಶರತ್.. ನಿಮ್ಮ ಟ್ಯಾಲೆಂಟ್ ನೋಡಿ ನಿಜವಾಗ್ಯೂ ಹೊಟ್ಟೆ ಉರೀತಿದೆ..:)

ಎರಡನೆಯ ಚಿತ್ರದ ಮಾಡೆಲ್ ಮತ್ತೆ ನಿಮಗೆ ಸಿಕ್ಕಿದರೆ ನನ್ನ ನಂಬರು ದಯವಿಟ್ಟು ಆಕೆಗೆ ನೀಡಿ..;-)

Sushrutha Dodderi said...

ಚೆಗವಾರ ಫೈನು; ಆದ್ರೆ ಈ ಹುಡ್ಗಿ ಯಾರು? ;)

Subrahmanya said...

ಸುಂದರವಾಗಿದೆ ..!!

ಸುಮ said...

nice art Sharath.

ತೇಜಸ್ವಿನಿ ಹೆಗಡೆ said...

Simply Superb!

sunaath said...

ಚೆ ಗುವಾರಾನ ಚಿತ್ರಣ ವಾಸ್ತವಕ್ಕೆ ಹತ್ತಿರವಾಗಿದೆ. ಚೆ’ನ spirit ಎದ್ದು ಕಾಣುವಂತಿದೆ. ಎರಡನೆಯ ಚಿತ್ರವಂತೂ beautiful!

Ranjita said...

ತುಂಬಾ ಚೆನ್ನಾಗಿದೆ ... ಇಂತಹ ಕಲೆಗಳು ಎಲ್ಲರಲ್ಲೂ ಇರೋದಿಲ್ಲ .. ಮರಿಬೇಡಿ .. ಮದ್ವರೆಸಿ

PARAANJAPE K.N. said...

ಚಿತ್ರ ಗಳು ತು೦ಬ ಚೆನ್ನಾಗಿವೆ.

ಶಿವಪ್ರಕಾಶ್ said...

awesome :)

Rajesh Manjunath - ರಾಜೇಶ್ ಮಂಜುನಾಥ್ said...

Superb............................

Ashok Uchangi said...

ಮಿತ್ರರೇ
ಎರಡೂ ಚಿತ್ರಗಳು ಚೆನ್ನಾಗಿವೆ.ಇದರ ರಚನೆಯ ಬಗ್ಗೆ ಒಂದಿಷ್ಟು ಮಾಹಿತಿ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನ್ನ ಅನಿಸಿಕೆ.ಹಾಗೆಯೇ ಈ ಟೀ ಶರ್ಟ್ ಅನ್ನೂ ನಮಗೆಲ್ಲಾ ಉಡುಗೊರೆಯಾಗಿ ನೀಡಿದ್ದರೆ ಇನ್ನೂ ಚೆನ್ನಾ ಎಂಬುದೂ ನನ್ನ ಅಭಿಪ್ರಾಯ!!:)

ಮಲೆನಾಡಿಗರಾದ ನಿಮಗೆ ನನ್ನ ಮಲೆನಾಡಿಗೆ ಸಂಬಂಧಿಸಿದ ಬರಹಗಳು ಆಪ್ತವೆನಿಸಬಹುದು.ಬಿಡುವು ಮಾಡಿಕೊಂಡು ಬನ್ನಿ....
ಮೈಸೂರು ಮಲ್ಲಿಗೆ
ಉಚ್ಚಂಗಿಬಳಗ

ಸಾಗರದಾಚೆಯ ಇಂಚರ said...

Simply outstanding

ಮನಸಿನ ಮಾತುಗಳು said...

Very Nice... :-)
kalaavidru kanri neevu...:-)

soumya said...

sharath simply u r grt...... no words to describ.......

ವಿ.ರಾ.ಹೆ. said...

the talent !

Anonymous said...

sakkataagide...
kodsara

Anonymous said...

ಶರತ್...ನಂದು ಒಂದೆರಡು ಟೀಷರ್ಟು ಇದ್ದು..ಕೊಡ್ಲಾ?? ಎನ್ ಚೆನ್ನಾಗಿ ಬಿಡಿಸಿದ್ದೆ ಮಾರಾಯ.
ಹಾಂ ಯೆನ್ಗು ಡೌಟ್, ಆ ಹುಡುಗಿ ಯಾರು ಅಂತ ;)