ನೋವಿನಿಂದ ನಲಿವಿನೆಡೆಗೆ..... ಕನಸಿನಿಂದ ನನಸಿನೆಡೆಗೆ
marvellous,aa kanniru tumba chennagi bandide
ನಿಮ್ಮ ಈ ಸ್ಕೆಚಿಂಗ್ (ಪೆನ್ಸಿಲ್ ಸ್ಕೆಚಿಂಗ್ ಅಂದುಕೊಂಡಿದ್ದೇನೆ) ಬಹಳ ಚೆನ್ನಾಗಿದೆ...ಖುಷಿಯಾಯ್ತು.
ಶರತ್..ಭಾವನೆಗಳು ತುಂಬಾ ಚೆನ್ನಾಗಿ ವ್ಯಕ್ತವಾಗಿವೆ..ಹಾಗಾಗಿ.."ಹೆಸರೇ.. ಬೇಡ.. !"
ಯಾಕೆ ಕಣ್ಣೀರು?ಅದಾವ ನೋವು....ನೂರು ಭಾವವುನಿನ್ನ ಮೊಗದೊಳಗೆ.........ಸಕಲ ಕಲಾ ವಲ್ಲಭಾರಿಂದ ಒಳ್ಳೆ ಚಿತ್ರ ಬಂದಿದೆ!
ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಶರತ್..ಅಂಚಿನ ದಟ್ಟ ಕಪ್ಪು ಬಣ್ಣ ಕೂಡ ಪೆನ್ಸಿಲ್ ನಿಂದಲೇ ಮೂಡಿಸಿದ್ದಾ?
Excellent. ಚಿತ್ರವೇ ಒಂದು ಕತೆಯನ್ನು ಹೇಳುತ್ತಿದೆ. ( ನನಗೆ ಮೊನ್ನೆ tv9 ನಲ್ಲಿ ಬಂದ ಇಸ್ಲಾಮ್ ಕಾನೂನು show ನೆನಪಾಯ್ತು !)
ಹತ್ತು ಸಾಲುಗಳಲ್ಲಿ ಹೇಳಲಾಗದ್ದನ್ನು ಒ೦ದು ಚಿತ್ರ ಸುಲಭವಾಗಿ ಹೇಳಿಬಿಡುತ್ತದೆ.ಅಭಿನ೦ದನೆಗಳು.
ತುಂಬ ಚನ್ನಾಗಿದ್ದು ಶರತ್ ... ಹೀಗೆ ಬರೀತಾ ಇರು.
Excellent art!!The droplets are so natural!!
wowwwwww... superb....
ಪುಟ್ಟ ಹುಡುಗಿಯ ಮನದ ಅಳಲು ತುಂಬ ಚೆನ್ನಾಗಿ ವ್ಯಕ್ತವಾಗಿದೆ.
super :)
ತುಂಬಾ ಚೆನ್ನಾಗಿದೆ
ಚಿತ್ರ ಸಖತ್ತಾಗಿದೆ ಶರತ್.ನನ್ನಹಾಗೆ ಚಿತ್ರ ಬಿಡಿಸುವ ಖಯಾಲಿ ಇರುವವರನ್ನು ಭೇಟಿಯಾಗಿ ಸಂತೋಷ ಆಯ್ತು.ಬಿಟ್ಟು ಹೋದ ಅಭ್ಯಾಸವನ್ನು ಮತ್ತೆ ಶುರು ಮಾಡಬೇಕು ಅನ್ನಿಸುತ್ತಿದೆ ನಿಮ್ಮ ಚಿತ್ರ ನೋಡಿ.ನನ್ನ ಬ್ಲಾಗಿಗೆ ಭೇಟಿ ಕೊಡಿ.ಧನ್ಯವಾದಗಳು.
superb sharath....... !!!!!
thumba chennagidhe sharath :)thumba chennagidhe nimma creativity... adakkondu hats off...
ಮುಂದೇನಪ್ಪಾ! ಎಂಬ ಭಾವನೆಯಲ್ಲಿ ಕಣ್ಣಿಂದ ಎರಡು ಹನಿಗಳು.Pictorially good composition.ಯಾರಾದರೂ ಕೆಮೆರಾದಲ್ಲಿ ಪ್ರಯತ್ನಿಸುವಿರಾ?
ತುಂಬಾ ಚೆನ್ನಾಗಿ ಇದೆ.... ವೆರಿ ನೈಸ್.....
nice :)
Amazing ......simply superb.
ಚಿತ್ರ ತುಂಬಾ ಚೆನ್ನಾಗಿದ್ದು ಶರತ್, ಆದ್ರೆ ಹುಡುಗಿಯ ಕಣ್ಣಲ್ಲಿ ನಗು ತುಂಬಿದ್ರೆ ಇನ್ನೂ ಚೆನ್ನಾಗಿರ್ತಿತ್ತೆನ ಅನ್ನಿಸ್ತು!All the best!
super...pencil or water paintting?-kodsara
Hi Sharath,erade eradu kanna hani.. savira savira male hoydanta bhavavannu katti kodta ide..dukkakko kushigoo..adbhuta sketch..pravi
channagiddu .... :-)
thumba channagide.... a kannugalu thumba istha aithu... yeno helalagada bhavane adagide..
ನೂರು ಪುಟಗಳಲ್ಲಿ ಬರೆಯಬಹುದಂತ ಭಾವನೆಗಳನ್ನ ಒಂದೇ.............ಚಿತ್ರದಲ್ಲಿ ಬಿಡಿಸಿದ್ದಿರಿ. ನೋಡಿದಸ್ಟು ಮನಸಿನಲ್ಲಿ ಕಲ್ಪನೆಯ ಭಾವನೆ ವಿಸ್ಥಾರವಾಗುತ್ತ ಹೋಗುತ್ತದೆ.
Post a Comment
29 comments:
marvellous,
aa kanniru tumba chennagi bandide
ನಿಮ್ಮ ಈ ಸ್ಕೆಚಿಂಗ್ (ಪೆನ್ಸಿಲ್ ಸ್ಕೆಚಿಂಗ್ ಅಂದುಕೊಂಡಿದ್ದೇನೆ) ಬಹಳ ಚೆನ್ನಾಗಿದೆ...ಖುಷಿಯಾಯ್ತು.
ಶರತ್..
ಭಾವನೆಗಳು ತುಂಬಾ ಚೆನ್ನಾಗಿ ವ್ಯಕ್ತವಾಗಿವೆ..
ಹಾಗಾಗಿ..
"ಹೆಸರೇ.. ಬೇಡ.. !"
ಶರತ್..
ಭಾವನೆಗಳು ತುಂಬಾ ಚೆನ್ನಾಗಿ ವ್ಯಕ್ತವಾಗಿವೆ..
ಹಾಗಾಗಿ..
"ಹೆಸರೇ.. ಬೇಡ.. !"
ಯಾಕೆ ಕಣ್ಣೀರು?
ಅದಾವ ನೋವು....
ನೂರು ಭಾವವು
ನಿನ್ನ ಮೊಗದೊಳಗೆ.........
ಸಕಲ ಕಲಾ ವಲ್ಲಭಾರಿಂದ ಒಳ್ಳೆ ಚಿತ್ರ ಬಂದಿದೆ!
ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಶರತ್..ಅಂಚಿನ ದಟ್ಟ ಕಪ್ಪು ಬಣ್ಣ ಕೂಡ ಪೆನ್ಸಿಲ್ ನಿಂದಲೇ ಮೂಡಿಸಿದ್ದಾ?
Excellent. ಚಿತ್ರವೇ ಒಂದು ಕತೆಯನ್ನು ಹೇಳುತ್ತಿದೆ.
( ನನಗೆ ಮೊನ್ನೆ tv9 ನಲ್ಲಿ ಬಂದ ಇಸ್ಲಾಮ್ ಕಾನೂನು show ನೆನಪಾಯ್ತು !)
ಹತ್ತು ಸಾಲುಗಳಲ್ಲಿ ಹೇಳಲಾಗದ್ದನ್ನು ಒ೦ದು ಚಿತ್ರ ಸುಲಭವಾಗಿ ಹೇಳಿಬಿಡುತ್ತದೆ.
ಅಭಿನ೦ದನೆಗಳು.
ತುಂಬ ಚನ್ನಾಗಿದ್ದು ಶರತ್ ... ಹೀಗೆ ಬರೀತಾ ಇರು.
Excellent art!!
The droplets are so natural!!
wowwwwww... superb....
ಪುಟ್ಟ ಹುಡುಗಿಯ ಮನದ ಅಳಲು ತುಂಬ ಚೆನ್ನಾಗಿ ವ್ಯಕ್ತವಾಗಿದೆ.
super :)
ತುಂಬಾ ಚೆನ್ನಾಗಿದೆ
ಚಿತ್ರ ಸಖತ್ತಾಗಿದೆ ಶರತ್.ನನ್ನಹಾಗೆ ಚಿತ್ರ ಬಿಡಿಸುವ ಖಯಾಲಿ ಇರುವವರನ್ನು ಭೇಟಿಯಾಗಿ ಸಂತೋಷ ಆಯ್ತು.
ಬಿಟ್ಟು ಹೋದ ಅಭ್ಯಾಸವನ್ನು ಮತ್ತೆ ಶುರು ಮಾಡಬೇಕು ಅನ್ನಿಸುತ್ತಿದೆ ನಿಮ್ಮ ಚಿತ್ರ ನೋಡಿ.ನನ್ನ ಬ್ಲಾಗಿಗೆ ಭೇಟಿ ಕೊಡಿ.
ಧನ್ಯವಾದಗಳು.
superb sharath....... !!!!!
thumba chennagidhe sharath :)
thumba chennagidhe nimma creativity... adakkondu hats off...
ಮುಂದೇನಪ್ಪಾ! ಎಂಬ ಭಾವನೆಯಲ್ಲಿ
ಕಣ್ಣಿಂದ ಎರಡು ಹನಿಗಳು.
Pictorially good composition.
ಯಾರಾದರೂ ಕೆಮೆರಾದಲ್ಲಿ ಪ್ರಯತ್ನಿಸುವಿರಾ?
ತುಂಬಾ ಚೆನ್ನಾಗಿ ಇದೆ.... ವೆರಿ ನೈಸ್.....
nice :)
Amazing ......simply superb.
ಚಿತ್ರ ತುಂಬಾ ಚೆನ್ನಾಗಿದ್ದು ಶರತ್, ಆದ್ರೆ ಹುಡುಗಿಯ ಕಣ್ಣಲ್ಲಿ ನಗು ತುಂಬಿದ್ರೆ ಇನ್ನೂ ಚೆನ್ನಾಗಿರ್ತಿತ್ತೆನ ಅನ್ನಿಸ್ತು!
All the best!
super...pencil or water paintting?
-kodsara
Hi Sharath,
erade eradu kanna hani.. savira savira male hoydanta bhavavannu katti kodta ide..
dukkakko kushigoo..
adbhuta sketch..
pravi