Friday, October 22, 2010

ಮುಪ್ಪು



ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಾ ಕೂತಿದ್ದಾಗ ಈ ಕೆಳಗಿನ ಚಿತ್ರ ಕಂಡಿತ್ತು. ಸ್ಕೆಚಿಂಗ್ ಮಾಡಲು ಹೇಳಿ ಮಾಡಿಸಿದಂತ ಈ ಚಿತ್ರವನ್ನು ಬಿಡಿಸಬೇಕೆಂದು ಬಹಳಾ ದಿನಗಳಿಂದ ಕಾಯುತ್ತಿದ್ದೆ. ಆದರೆ ಮಹೂರ್ತ ಕೂಡಿಬಂದದ್ದು ಎರಡು ದಿನಗಳ ಹಿಂದೆ. ಮುಪ್ಪಿನ ಅಷ್ಟೂ ನೋವು ಹಾಗು ನಿಗೂಢಗಳನ್ನು ತನ್ನ ಕಣ್ಣಲ್ಲೇ ಹಿಡಿದು ಇಟ್ಟಿರುವಂತಿರುವ ಈ ಅಜ್ಜನ ಕಂಗಳು ಇನ್ನೂ ಕಾಡುತ್ತಿವೆ. ಆದರೆ ಈ ಚಿತ್ರಕ್ಕೆ ನ್ಯಾಯ ಒದಗಿಸಲು ನನ್ನಿಂದ ಸಾಧ್ಯವಾಗಿಲ್ಲ. ಎಲ್ಲ ಮುಗಿದು ಎದ್ದಾಗಲೂ ಇನ್ನೂ ಚನ್ನಾಗಿ ರಚಿಸಬಹುದಿತ್ತೇನೋ ಅನ್ನಿಸಿತ್ತು. ಮುಂದೆ ಎಂದಾದರೂ ಇನ್ನೊಮ್ಮೆ ಪ್ರಯತ್ನಿಸುವೆ..


( ಚಿತ್ರವನ್ನು ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ )

19 comments:

ಮನಸಿನ ಮಾತುಗಳು said...

really nice... :-)

Old age pain can be seen in his eyes.. :-(

ಪಾಚು-ಪ್ರಪಂಚ said...

Sharath,

very nice, a good try.

You have got tallent :-)

-Regards
Prashanth

Dr.D.T.Krishna Murthy. said...

ಶರತ್;ಚಿತ್ರ ಬಹಳ ಸೊಗಸಾಗಿ ಮೂಡಿಬಂದಿದೆ.ಹಾರ್ದಿಕ ಅಭಿನಂದನೆಗಳು.ನಮಸ್ಕಾರ.

ಪ್ರಗತಿ ಹೆಗಡೆ said...

very nice sketching...

sunaath said...

sketching ಚೆನ್ನಾಗಿಯೇ ಬಂದಿದೆ. ಲೈಕ್ ಆಯ್ತು.

ದಿವ್ಯಾ ಮಲ್ಯ ಕಾಮತ್ said...

ಚಿತ್ರ ತುಂಬಾ ನೈಜವಾಗಿ ಮೂಡಿ ಬಂದಿದೆ ಶರತ್... ನಿಮ್ಮ ಪ್ರತಿಭೆಗೆ hats off!!

ಜಲನಯನ said...

ಶರತ್...ಚನ್ನಾಗಿದೆ..ನಿಮ್ಮ ಕೈಚಳಕ..ಇನ್ನೂ ಏನೋ ಮಾಡಬಹುದಿತ್ತು ಎನ್ನುವುದು ನಿಮ್ಮಲ್ಲಿನ ಕಲಾಕಾರನ ಜಿಜ್ಞಾಸೆಯ ಫಲ ಅಂದರೆ there is no end for learning ಎನ್ನವುದನ್ನು ಮೈಗೂಡಿಸಿಕೊಂಡದ್ದು ಬೆಳೆಯಲು ಸಹಾಯಕ....

ವನಿತಾ / Vanitha said...

Awesome!!!...It looks so real :-)
Kudos to u..

My BIL is into drawing & animation..and thought of sharing his blog (http://vikkyanimations.blogspot.com), though he is not very much particular about updating his blog!

Anonymous said...

it is just awesome kano..... great job...

ಅಪ್ಪ-ಅಮ್ಮ + ಸಾನ್ವಿ (Appa-Amma + Saanvi) said...

ಶರತ್,

ಮುಖದ ಮೇಲಿನ ನೆರಿಗೆಗಳು, ಭಾವನೆಗಳನ್ನು ಹಿಡಿದಿಡಲು ನೀವು ಸಫಲರಾಗಿದ್ಡೀರಿ..

ಸೊಗಸಾದ ಚಿತ್ರ

Ambika said...

Superrrr!!

Anonymous said...

sakkatagide...
-kodsara

ವಾಣಿಶ್ರೀ ಭಟ್ said...

good sketching..

ಪ್ರವೀಣ್ ಭಟ್ said...

Wov.. very nice.. muppina prati gereyannoo mukadalli estu sogasaagi moodisideeri..

nenapinasalu.blogspot.com.. bheti kodi

Pravi

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸುಂದರ ಚಿತ್ರ...

ಮನಮುಕ್ತಾ said...

bhaavanegala naijate chennnaagi mudive.

Roopa said...

ಮೊದಲ ಸರ್ತಿ ಇಲ್ಲಿ ಬಂದೆ, ನಿಮ್ಮ ಕಲಾ ನೈಪುಣ್ಯಕ್ಕೆ ನನ್ನ ಸಲಾಮ್!!

Anonymous said...

Good one

Ravi Hegde said...

nice sketching