ನನ್ನನ್ನು ಇತ್ತೀಚಿಗೆ ಅತ್ಯಂತವಾಗಿ ಕಾಡಿದ ಹಾಡು ಇದು... ಕೇಳಿ, ನಿಮಗೂ ಇಷ್ಟವಾಗಬಹುದು. ನನ್ನ ಮೆಚ್ಚಿನ ಬ್ಯಾಂಡ್ "ಟ್ರೇವಿಸ್" ನ ಲೀಡ್ ಸಿಂಗರ್ 'ಫ್ರಾನ್ಸಿಸ್ ಹೀಲಿ' ಯ ಸೋಲೋ ಅಲ್ಬಮ್ "ವ್ರೆಕಾರ್ಡರ್" ಆಲ್ಬಮ್ ನ ಹಾಡು ಇದು.
ವಯುಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ತಿಂಗಳುಗಳು ಬ್ಲಾಗಿನ ಕಡೆ ಗಮನ ಹರಿಸಲು ಆಗುವುದಿಲ್ಲ. ಅಲ್ಲಿಯವರೆಗೆ, ಎಲ್ಲರಿಗೂ ಒಂದು ಸಣ್ಣ ವಿದಾಯ :)
5 comments:
ಶರತ್,
ಬೇಗ ವಾಪಸ್ ಬಂದು ಇನ್ನೂ ಹಲವು ಪ್ರವಾಸಗಳನ್ನು ಮತ್ತು ನಿಮ್ಮ ಸುಂದರ ಕಲಾಕೃತಿಗಳನ್ನು ಹಂಚಿಕೊಳ್ಳುವಂತಾಗಲಿ
ಒಳ್ಳೆಯದಾಗಲಿ.
.
ಇನ್ನೂ ನಿಮ್ಮ "ವಯುಕ್ತಿಕ" ಕಾರಣಗಳು ಬಗೆಹರಿದಿಲ್ಲವೇನ್ರೀ?
ಇನ್ನೂ ನಿಮ್ಮ "ವಯುಕ್ತಿಕ" ಕಾರಣಗಳು ಬಗೆಹರಿದಿಲ್ಲವೇನ್ರೀ?
innu est dina kaaybeku...?
Post a Comment