ತುಂಬಾ ದಿನಗಳಾಗಿತ್ತು ನಿಮ್ಮ ಸೊಗಸಾದ ಚಿತ್ರಗಳನ್ನು ನೋಡಿ. ತುಂಬಾ ಚೆನ್ನಾಗಿ ಬರೆದಿದ್ದೀರಿ...ನಿಮ್ಮ ಕೈಯಲ್ಲಿ ಪ್ರತಿ ಗೆರೆಯು ಹೊಸ ಭಾವವನ್ನು ಕೊಡಲು ಪ್ರಯತ್ನಿಸುತ್ತವೆ...ಅಭಿನಂದನೆಗಳು.
ನಾನು ಈಗ ತಾನೆ ಒಂದು ಸಣ್ಣ ಲೇಖನ ಬರೆದೆ ಅದು ಪೈಂಟಿಂಗ್ಗೆ ಸಂಬಂದಿಸಿದ್ದು. ಆ ಲೇಖನಕ್ಕಾಗಿ ನಿಮ್ಮಂತೆ ಒಂದು ರೇಖಾ ಚಿತ್ರವನ್ನು ಬರೆಯುವಾಸೆ. ಪ್ರಯತ್ನಿಸುತ್ತೇನೆ. ನಿಮ್ಮ ಚಿತ್ರಗಳು ನನಗೆ ಸ್ಪೂರ್ತಿ ನೀಡಬಹುದು...
ರಂಜಿತ್, ಶಿವು ಸರ್, ಮಲ್ಲಿ ಅಣ್ಣ... ಮೂರು ತಿಂಗಳ ನಂತರ ಬರೆದರೂ ಮೊದಲಿನಷ್ಟೇ ಪ್ರೀತಿಯಿಂದ ಬ್ಲಾಗಿನ ಕಡೆ ಕಣ್ಣಾಡಿಸಿ ಚಿತ್ರಗಳನ್ನೂ ಮೆಚ್ಚಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು....
ಶಿವು ಸರ್, ನೀವು ಚಿತ್ರ ಬರೆಯಿರಿ, ನನ್ನ ಚಿತ್ರಗಳು ನಿಮ್ಮ ಚಿತ್ರಗಳಿಗೆ ಸ್ಫೂರ್ತಿ ಕೊಟ್ಟರೆ ಅದಕ್ಕಿಂತ ಸಂತೋಷ ನನಗೆ ಮತ್ತಾವುದಿಲ್ಲ.. ನನ್ನಿಂದ ಆದ ಸಹಾಯವನ್ನು ಮಾಡುವೆ.. ನಿಮ್ಮ ಪ್ರೀತಿಗೆ ಚಿರ ಋಣಿ..
ದಿವ್ಯ, ಸುನಾಥ್ ಸರ್, ಗಣೇಶ್, ಗುರು... ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...
ವೇಣು, ಈ ಕಡೆ ಬರದೆ ತುಂಬಾ ದಿನಗಳಾದವು... ನಿಮ್ಮ ಕಾಮೆಂಟಿಗೆ ವಂದನೆಗಳು... ಬನ್ನಿ ಆಗಾಗ ಈ ಕಡೆ..
12 comments:
ಮೊದಲ ಚಿತ್ರ ಸೂಪರ್ ಆಗಿದೆ ಕಲ್ಮನೆ.
Very nice arts... Great! Keep it up
ಶರತ್,
ತುಂಬಾ ದಿನಗಳಾಗಿತ್ತು ನಿಮ್ಮ ಸೊಗಸಾದ ಚಿತ್ರಗಳನ್ನು ನೋಡಿ. ತುಂಬಾ ಚೆನ್ನಾಗಿ ಬರೆದಿದ್ದೀರಿ...ನಿಮ್ಮ ಕೈಯಲ್ಲಿ ಪ್ರತಿ ಗೆರೆಯು ಹೊಸ ಭಾವವನ್ನು ಕೊಡಲು ಪ್ರಯತ್ನಿಸುತ್ತವೆ...ಅಭಿನಂದನೆಗಳು.
ನಾನು ಈಗ ತಾನೆ ಒಂದು ಸಣ್ಣ ಲೇಖನ ಬರೆದೆ ಅದು ಪೈಂಟಿಂಗ್ಗೆ ಸಂಬಂದಿಸಿದ್ದು. ಆ ಲೇಖನಕ್ಕಾಗಿ ನಿಮ್ಮಂತೆ ಒಂದು ರೇಖಾ ಚಿತ್ರವನ್ನು ಬರೆಯುವಾಸೆ. ಪ್ರಯತ್ನಿಸುತ್ತೇನೆ. ನಿಮ್ಮ ಚಿತ್ರಗಳು ನನಗೆ ಸ್ಪೂರ್ತಿ ನೀಡಬಹುದು...
ಧನ್ಯವಾದಗಳು.
ಚಿತ್ರಗಳು ಸೊಗಸಾಗಿವೆ.
huffff i luv dat pic....impressive........
Regards
Ganesh Mavinakuli
ತುಂಬಾ ಚೆನ್ನಾಗಿವೆ ಚಿತ್ರಗಳು.
i too liked the first sketch...good work Sharat
ತುಂಬ ಚೆನ್ನಾಗಿ ಇದೆ ಎಲ್ಲ ಚಿತ್ರಗಳು......ಮುಂದುವರಿಸಿ....
ರಂಜಿತ್, ಶಿವು ಸರ್, ಮಲ್ಲಿ ಅಣ್ಣ... ಮೂರು ತಿಂಗಳ ನಂತರ ಬರೆದರೂ ಮೊದಲಿನಷ್ಟೇ ಪ್ರೀತಿಯಿಂದ ಬ್ಲಾಗಿನ ಕಡೆ ಕಣ್ಣಾಡಿಸಿ ಚಿತ್ರಗಳನ್ನೂ ಮೆಚ್ಚಿ ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು....
ಶಿವು ಸರ್,
ನೀವು ಚಿತ್ರ ಬರೆಯಿರಿ, ನನ್ನ ಚಿತ್ರಗಳು ನಿಮ್ಮ ಚಿತ್ರಗಳಿಗೆ ಸ್ಫೂರ್ತಿ ಕೊಟ್ಟರೆ ಅದಕ್ಕಿಂತ ಸಂತೋಷ ನನಗೆ ಮತ್ತಾವುದಿಲ್ಲ.. ನನ್ನಿಂದ ಆದ ಸಹಾಯವನ್ನು ಮಾಡುವೆ.. ನಿಮ್ಮ ಪ್ರೀತಿಗೆ ಚಿರ ಋಣಿ..
ದಿವ್ಯ, ಸುನಾಥ್ ಸರ್, ಗಣೇಶ್, ಗುರು... ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...
ವೇಣು,
ಈ ಕಡೆ ಬರದೆ ತುಂಬಾ ದಿನಗಳಾದವು... ನಿಮ್ಮ ಕಾಮೆಂಟಿಗೆ ವಂದನೆಗಳು... ಬನ್ನಿ ಆಗಾಗ ಈ ಕಡೆ..
ತುಂಬ ಚೆನ್ನಾಗಿದೆ ಚಿತ್ರಗಳು.
ಶರತ್, ರೇಖಾ ಚಿತ್ರಗಳ ಸೊಬಗು ನೋಡುತ್ತಲೇ ಕಾಡುತ್ತದೆ..
ನನಗೆ ಮುಗ್ಧತೆ ಸೂಸುವ ಮುದ್ದು ಕಂಗಳು ಬಹಳ ಹಿಡಿಸಿದವು..
ಇನ್ನೂ ನಿಯಮಿತವಾಗಿ ಬ್ಲಾಗಿಸೀಪಾ...ನೋಡೋಣ...
ಹಾಯ್ ಶರತ್,
ಎಲ್ಲಾ ಚಿತ್ರಗಳೂ ಚೆನ್ನಾಗಿವೆ. ಅದರಲ್ಲೂ ಮೊದಲ ಚಿತ್ರ ಸೂಪರ್. ಅಪೂರ್ಣ ಚಿತ್ರವನ್ನ ಆದಷ್ಟು ಬೇಗ ಪೂರ್ಣಗೊಳಿಸಿ.
ಪ್ರಮೋದ್
Post a Comment