Wednesday, December 22, 2010

ಕನಸು ಕಂಗಳ ಹುಡುಗಿ



ಕಣ್ಣು ತೆರೆದರೂ.. ಕಣ್ಣು ಮುಚ್ಚಿದರೂ..
ಬೆಳಗುತ್ತವೆ ಇವಳ ಕಣ್ಣುಗಳಲಿ
ಬೆನ್ನಿಗೆ ಬೆಳಕ ಕಟ್ಟಿಕೊಂಡು
ಹಾರುವ ಮಿಂಚುಹುಳುಗಳ ಹಾಗೆ
ನನ್ನ ಕಣ್ಣಿಗೂ ಬಾರದ...
ನಿಮ್ಮ ಕಣ್ಣಿಗೂ ನಿಲುಕದ...
ಕನಸುಗಳು

25 comments:

Digwas Bellemane said...

nice

venkat.bhats said...

ಸೂಪರ್ಬ್ ಶರತ್,ಪುಟ್ಟಿ ಹಾಗೂ ಸ್ಕೆಚ್ ಎರಡೂ.ಹಂಗೇ ಚಿತ್ರದ ಕೆಳಗಿನ ಸಾಲುಗಳು..

Unknown said...

Dude... its really awesome ...

ಚುಕ್ಕಿಚಿತ್ತಾರ said...

wow..

Unknown said...

nice..

ವಾಣಿಶ್ರೀ ಭಟ್ said...

sketch is urs!!!!!!!!! ultimate...

ಶಿವಪ್ರಕಾಶ್ said...

Nice one sharath :)

ಮನಸಿನ ಮಾತುಗಳು said...

nice one sharas....:-)

Jyoti Hebbar said...

Very Nice sharath, chitrada jotege saalugalu kooda..

ಪ್ರವೀಣ್ ಭಟ್ said...

wov est muddagiddu... kelagina baraha kooda sooper...

sunaath said...

ತುಂಬ ಸುಂದರವಾಗಿದೆ.

Subrahmanya said...

ಮುದ್ದಾದ ಚಿತ್ರದೊಂದಿಗೆ ಅಷ್ಟೇ ಒಳ್ಳೆಯ ಕವನ .

Ranjita said...

Superb sharath!!

HegdeG said...

"ಕನಸು ಕಂಗಳ ಹುಡುಗಿ" sketch came excellent.

ಶರಶ್ಚಂದ್ರ ಕಲ್ಮನೆ said...

ದಿಗ್ವಾಸ್, ವೆಂಕಿ, ಗಣಪ, ವಿಜಯ ಚಿಕ್ಕಿ, ಉಮೇಶ್, ವಾಣಿ, ದಿವ್ಯಾ, ಜ್ಯೋತಿ, ಪ್ರವೀಣ್, ಸುನಾಥ್ ಸರ್, ಸುಬ್ರಮಣ್ಯ ಸರ್, ರಂಜಿತ... ಎಲ್ಲರಿಗೂ ಥ್ಯಾಂಕ್ಸು ಚಿತ್ರ ನೋಡಿ ಮೆಚ್ಚಿ ಕಾಮೆಂಟಿಸಿದ್ದಕ್ಕೆ :)

ಪ್ರಗತಿ ಹೆಗಡೆ said...

very nice sketch...

Soumya. Bhagwat said...

nice sketching and lines sharath :)

ಧರಿತ್ರಿ said...

ಅಬ್ಬಾ..ಏನ್ ಚೆನ್ನಾಗಿದೆ ಚಿತ್ರ...ಕವನವೂ ಅಷ್ಟೇ..
-ಚಿತ್ರಾ

ಅಪ್ಪ-ಅಮ್ಮ + ಸಾನ್ವಿ (Appa-Amma + Saanvi) said...

ಶರತ್,

ಸುಂದರವಾದ ಚಿತ್ರ..ಅದಕ್ಕೆ ಒಪ್ಪುವಂತ ಕವನ

KalavathiMadhusudan said...

adbhutavaada kalpane, sharat ravare.kalaravakku bheti niduttiri.dhanyavaadagalu.

KalavathiMadhusudan said...

adbhutavaada kalpane, sharat ravare.kalaravakku bheti niduttiri.dhanyavaadagalu.

Ambika said...

Nim kaili jaadoo ide anastte...
enu chennagide chitra!!!

ವಿದ್ಯಾ ರಮೇಶ್ said...

Wonderful picture along with superb lines!!

ವಿನಾಯಕ ಕೆ.ಎಸ್ said...

sharat,
no words..nandu ondu chitra bidisikollabeku annista ide nimma kaiyinda!

ಸಂಧ್ಯಾ ಶ್ರೀಧರ್ ಭಟ್ said...

Sketch tumba chanda Banju....

ನಿಜಕ್ಕೂ ಅವಳು "ಕನಸು ಕಂಗಳ ಹುಡುಗಿ" ನೆಯಾ.....

Nice lines......